ನಕ್ಷತ್ರಕ್ಕನುಗುಣವಾಗಿ ಹೆಸರು, ಸ್ವಭಾವ ಹೇಗಿರಬೇಕು?

Webdunia
ಶನಿವಾರ, 15 ಆಗಸ್ಟ್ 2020 (08:59 IST)
ಬೆಂಗಳೂರು: ಆಯಾ ನಕ್ಷತ್ರಕ್ಕೆ ಆಯಾ ಗುಣ ಲಕ್ಷಣಗಳಿರುತ್ತವೆ. ಒಂದೊಂದು ನಕ್ಷತ್ರದವರಿಗೆ ಯಾವ ಸ್ವಭಾವ ಮತ್ತು ಅವರ ಹೆಸರು ಯಾವ ರೀತಿ ಆರಂಭವಾಗಬೇಕು ಎಂಬುದರ ಬಗ್ಗೆ ನೋಡುತ್ತಾ ಹೋಗೋಣ.


ಪೂರ್ವಾಭದ್ರ
ಹಣ, ಯಶಸ್ಸು ಸಂಪಾದನೆ ಮಾಡುವುದರಲ್ಲಿ ಇವರನ್ನು ಯಾರೂ ಹಿಂದಿಕ್ಕಿಲಾಗದು. ಜ್ವಾನಿಗಳು, ಹಾಗೆಯೇ ಉತ್ತಮ ವಾಗ್ಮಿಗಳು. ಕಲೆ, ಸಾಹಿತ್ಯದಲ್ಲೂ ನಿಪುಣರಾಗಿರುತ್ತಾರೆ. ಇವರಿಗೆ ತಕ್ಕ ಸಂಗಾತಿಯೇ ಸಿಗುತ್ತಾರೆ ಮತ್ತು ಮಕ್ಕಳಿಂದ ಸಂತಸ ಅನುಭವಿಸುತ್ತಾರೆ. ಆದರೆ ಯೋಜನೆ ಮಾಡುವಲ್ಲಿ ವಿಫಲರಾಗುತ್ತಾರೆ. ಸಂಗಾತಿಯೇ ಮೇಲುಗೈ ಸಾಧಿಸುತ್ತಾರೆ. ಇವರಿಗೆ ಸೇ, ಸೊ, ದಾ, ದೀ ಕಾರದಿಂದ ಬರುವ ಹೆಸರುಗಳನ್ನಿಡಬಹುದು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶನಿ ದೋಷ ಯಾಕೆ ಅಥವಾ ಯಾವಾಗ ಬರುತ್ತದೆ ಎಂದು ನಿಮಗೆ ಗೊತ್ತಾ

ತುಳಸಿ ಅಷ್ಟೋತ್ತರ ಶತನಾಮಾವಳಿ ಸ್ತೋತ್ರ

ಮಹಾವಿಷ್ಣುವಿನ ಶಾಪಕ್ಕೆ ಗುರಿಯಾದರೆ ಏನೆಲ್ಲಾ ಪರಿಣಾಮವಾಗುತ್ತದೆ

ಮಾನಸಿಕ ನೆಮ್ಮದಿಗಾಗಿ ರಾಮ ರಕ್ಷಾ ಸ್ತೋತ್ರವನ್ನು ಓದಿ

ಜಾತಕದಲ್ಲಿ ಕುಜ ರಾಹು ಸಂಧಿ ಇದ್ದಾಗ ಈ ವಸ್ತುಗಳನ್ನು ದಾನ ಮಾಡಿ

ಮುಂದಿನ ಸುದ್ದಿ
Show comments