Publish Date: Tue, 13 Oct 2020 (09:32 IST)
Updated Date: Tue, 13 Oct 2020 (09:33 IST)
ಬೆಂಗಳೂರು: ಎಲ್ಲರ ಮನೆಯಲ್ಲಿ ವಿಘ‍್ನ ವಿನಾಶಕ ಗಣೇಶನ ಮೂರ್ತಿ ಇದ್ದೇ ಇರುತ್ತದೆ. ಕೆಲವರು ಅಲಂಕಾರಕ್ಕಾಗಿ, ಮತ್ತೆ ಕೆಲವರು ಪೂಜಾ ಮಂದಿರದಲ್ಲಿ ಗಣೇಶನ ಮೂರ್ತಿಯನ್ನು ಇಟ್ಟಿರುತ್ತಾರೆ.
ಮನೆಯಲ್ಲಿ ಶಾಂತಿ ಸಮಾಧಾನ ನೆಲೆಸಬೇಕೆಂದರೆ ಬಿಳಿ ಬಣ್ಣದ ಗಣೇಶನ ಮೂರ್ತಿಯನ್ನು ಇರಿಸುವುದು ಸೂಕ್ತ. ಒಂದು ವೇಳೆ ಅಭಿವೃದ್ಧಿಯುಂಟಾಗಬೇಕಾದರೆ ಹೊನ್ನಿನ ಬಣ್ಣದ ಗಣೇಶನ ಮೂರ್ತಿಯಿಡಿ. ಆದರೆ ಎರಡಕ್ಕಿಂತ ಹೆಚ್ಚು ಗಣೇಶನ ಮೂರ್ತಿಯಿಡುವುದೂ ವಾಸ್ತು ಪ್ರಕಾರ ಉತ್ತಮವಲ್ಲ ಎಂಬುದನ್ನು ಅರಿತುಕೊಳ್ಳಿ.