Publish Date: Sun, 06 Sep 2020 (08:56 IST)
Updated Date: Sun, 06 Sep 2020 (08:58 IST)
ಬೆಂಗಳೂರು: ಆಯಾ ರಾಶಿಗನುಗುಣವಾಗಿ ಚಂದ್ರತಾರೆಯ ಲಕ್ಷಣಗಳು ಒಂದೊಂದು ರೀತಿಯಲ್ಲಿರುತ್ತವೆ. ಚಂದ್ರ ಮನಸ್ಸಿನ ಭಾವನೆಗಳ ನಿಯಂತ್ರಕ ಎನ್ನುತ್ತಾರೆ. ಹಾಗಿದ್ದರೆ ಚಂದ್ರನ ಪ್ರಭಾವ ಯಾವ ರಾಶಿಯವರ ಮೇಲೆ ಯಾವ ರೀತಿ ಇರುತ್ತದೆ ಎನ್ನುವುದನ್ನು ನೋಡುತ್ತಾ ಸಾಗೋಣ.
ಸಿಂಹ
ಯಾವುದೇ ವಿಚಾರವನ್ನೇ ಆದರೂ ಅತ್ಯಂತ ನಾಟಕೀಯಗೊಳಿಸುವ ಲಕ್ಷಣ ಕಂಡುಬರುತ್ತದೆ. ಇದಕ್ಕೆ ಕಾರಣ ನೀವು ಯಾವುದೇ ವಿಚಾರವಿರಲಿ, ವ್ಯಕ್ತಿಯಿರಲಿ ಅತಿಯಾಗಿ ಹಚ್ಚಿಕೊಳ್ಳುತ್ತೀರಿ. ವಾಸ್ತವಕ್ಕಿಂತಲೂ ಅಧಿಕ ನಿರೀಕ್ಷಿಸುವ ಗುಣ ಕಂಡುಬರುತ್ತದೆ. ಹೀಗಾಗಿ ಯಾವುದೂ ಅತಿರೇಕಕ್ಕೆ ಹೋಗದಂತೆ ನಿಯಂತ್ರಣ ಹೇರಿಕೊಳ್ಳಬೇಕು.