Publish Date: Sun, 22 Sep 2019 (09:03 IST)
Updated Date: Sun, 22 Sep 2019 (09:04 IST)
ಬೆಂಗಳೂರು: ನಿಮ್ಮ ಸಂಗಾತಿಯಾಗುವ ವ್ಯಕ್ತಿಯ ಗುಣ ಸ್ವಭಾವ ಹೇಗಿರುತ್ತದೆ ಎಂದು ನಿಮಗೆ ಕುತೂಹಲವಿರುತ್ತದೆ. ಆತ ಅಥವಾ ಆಕೆಯ ಗುಣಸ್ವಭಾವವನ್ನು ಅವರ ರಾಶಿಗನುಗುಣವಾಗಿ ಪತ್ತೆ ಮಾಡಬಹುದು.
ಮಿಥುನ ರಾಶಿ
ಇವರು ಆಶಾವಾದಿಗಳು, ಹಾಗೆಯೇ ಸ್ವತಂತ್ರವಾಗಿರಲು ಬಯಸುತ್ತಾರೆ ಮತ್ತು ಸಾಹಸಿಗಳಾಗಿರುತ್ತಾರೆ. ಹೀಗಾಗಿ ಇವರಿಗೆ ಮನೆಯಲ್ಲೇ ಇರುವ ಹುಡುಗಿಗಿಂತ ಹೊಸದನ್ನು ಕಲಿಯಲು ಉತ್ಸಾಹ ತೋರುವ, ಸಾಹಸ ಇಷ್ಟಪಡುವ ಹುಡುಗಿಯೇ ಜತೆಯಾದರೆ ಜೀವನ ಚೆನ್ನಾಗಿರುತ್ತದೆ.