Publish Date: Thu, 03 Dec 2020 (09:10 IST)
Updated Date: Thu, 03 Dec 2020 (09:12 IST)
ಬೆಂಗಳೂರು: ಮನೆ ಮುಂದೆ ಹೂವಿನ ಗಿಡ ನೆಡುವುದು, ಅದು ನಿತ್ಯವೂ ಹೂವು ಬಿಡುತ್ತಿದ್ದರೆ ನಮ್ಮ ಮನಸ್ಸಿಗೆ ಏನೋ ಸಂತೋಷ ಸಿಗುತ್ತಿದೆ. ಆದರೆ ಮನೆಯ ಎದುರು ಈ ಬಣ್ಣದ ಹೂ ಅರಳುತ್ತಿದ್ದರೆ ನಿಮಗೇ ಲಾಭ!
ಮನೆಯಲ್ಲಿ ನೇರಳೆ ಬಣ್ಣ ಹೂ ನಿತ್ಯವೂ ಅರಳುತ್ತಿದ್ದರೆ, ವಾಸ್ತು ಪ್ರಕಾರ ಆರ್ಥಿಕ ಸ್ಥಿತಿಯಲ್ಲಿ ಪ್ರಗತಿ ಕಾಣುತ್ತೀರಿ. ನಿಮ್ಮ ಹಣಕಾಸಿನ ಸಮಸ್ಯೆಗಳು ದೂರವಾಗುತ್ತದೆ ಎನ್ನಲಾಗುತ್ತದೆ. ಸಾಲ, ಆದಾಯ ಕುಂಠಿತವಾಗಿದ್ದರೆ ನೇರಳೆ ಬಣ್ಣದ ಹೂ ಬಿಡುವ ಗಿಡ ತಂದಿಡಿ.