Publish Date: Wed, 15 May 2019 (07:33 IST)
Updated Date: Wed, 15 May 2019 (07:34 IST)
ಬೆಂಗಳೂರು: ಎಲ್ಲದಕ್ಕೂ ಮೊದಲು ಓಂಕಾರ ಹಾಕುವುದು ಎಂಬ ಮಾತಿದೆ. ಅಷ್ಟಕ್ಕೂ ಹಿಂದೂ ಸಂಪ್ರದಾಯದಲ್ಲಿ ಓಂಕಾರಕ್ಕೆ ಪ್ರಥಮ ಆದ್ಯತೆ ಯಾಕೆ ಗೊತ್ತಾ?
ಭೂಮಿ ಸೃಷ್ಟಿಯಾದಾಗ ಮೊದಲು ಕೇಳಿಬಂದ ಶಬ್ಧವೇ ಓಂಕಾರ ಎನ್ನಲಾಗುತ್ತದೆ. ಭೂಮಿಯು ಅಂತ್ಯವಾದಾಗಲೂ ಇದೇ ಶಬ್ಧ ಕೇಳಿಬರುವುದು ಎನ್ನಲಾಗುತ್ತದೆ. ದು ಮೊದಲ ಶಬ್ಧವಾಗಿರುವುದರಿಂದ ಇದಕ್ಕೆ ಆದ್ಯತೆ ಹೆಚ್ಚು.
ಹೀಗಾಗಿಯೇ ಮಂತ್ರೋಚ್ಛಾರಣೆಯ ವೇಳೆಯೂ ಮೊದಲು ಓಂಕಾರ ಶಬ್ಧವನ್ನು ಹೇಳಲಾಗುತ್ತದೆ. ಅಷ್ಟೇ ಅಲ್ಲ, ಏಕಾಗ್ರತೆ ಸುಧಾರಣೆಗೂ ಓಂಕಾರ ಶಬ್ಧ ಸಹಾಯ ಮಾಡುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ