ಅದೃಷ್ಟ ಲಕ್ಷ್ಮಿಯನ್ನು ಒಲಿಸಿಕೊಳ್ಳುವುದು ಹೇಗೆ?

Webdunia
ಶನಿವಾರ, 15 ಡಿಸೆಂಬರ್ 2018 (09:16 IST)
ಬೆಂಗಳೂರು: ಐಶ್ವರ್ಯ, ಹಣ ಯಾರಿಗೆ ತಾನೇ ಬೇಡ? ಆದರೆ ಆ ಅದೃಷ್ಟ ಲಕ್ಷ್ಮಿಯನ್ನು ಒಲಿಸಿಕೊಳ್ಳುವುದು ಹೇಗೆ ಗೊತ್ತಾ? ಅದಕ್ಕೆ ಕೆಲವೊಂದು ದಾರಿಗಳಿವೆ.


ಲಕ್ಷ್ಮೀ ಗಣೇಶನ ಮೂರ್ತಿ
ಮನೆಯಲ್ಲಿ ಲಕ್ಷ್ಮೀ ದೇವಿ ಮತ್ತು ಗಣೇಶ ದೇವರ ಬೆಳ್ಳಿಯ ವಿಗ್ರಹವಿಟ್ಟು ಪೂಜೆ ಮಾಡಿದರೆ ಅದೃಷ್ಟ ಒಲಿಯುತ್ತದೆ ಎಂಬ ನಂಬಿಕೆಯಿದೆ.

ಶಂಖ
ದೇವರ ಮನೆಯಲ್ಲಿ ಶಂಖವಿಟ್ಟು ಪೂಜೆ ಸಲ್ಲಿಸುವುದರಿಂದ ಲಕ್ಷ್ಮೀ ದೇವಿ ಸಂಪ್ರೀತಳಾಗುತ್ತಾಳೆ. ಅದೇ ರೀತಿ ಪ್ರತಿ ನಿತ್ಯ ಸಂಜೆ ಶಂಖ ನಾದ ಮಾಡುವುದೂ ಒಳ್ಳೆಯದು.

ತಾವರೆಯ ಬೀಜ
ಲಕ್ಷ್ಮೀ ದೇವಿಗೆ ಪ್ರಿಯವಾದ ಹೂವು ತಾವರೆ. ತಾವರೆಯಲ್ಲಿ ಸಿಗುವ ಒಂದು ಕಪ್ಪು ಜಾತಿಯ ವಿಶೇಷ ಬೀಜಗಳನ್ನು ಮಾಲೆ ಮಾಡಿ ದೇವರ ಮನೆಯಲ್ಲಿಟ್ಟು ಪೂಜೆ ಮಾಡುವುದರಿಂದ ದೇವಿ ಒಲಿದುಬರುತ್ತಾಳೆ.

ಲಕ್ಷ್ಮೀ ದೇವಿಯ ಪಾದುಕೆ
ದೇವರ ಮನೆಯಲ್ಲಿ ಲಕ್ಷ್ಮೀ ದೇವಿಯ ಬೆಳ್ಳಿಯ ಪಾದುಕೆ ಇಟ್ಟು ಪ್ರತಿನಿತ್ಯ ಅದಕ್ಕೆ ಪೂಜೆ ಮಾಡುವುದದರಿಂದ ಐಶ್ವರ್ಯ ವೃದ್ಧಿಯಾಗುತ್ತದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ದುರ್ಗಾ ದೇವಿಯ ಸಿದ್ಧ ಕುಂಜಿಕಾ ಸ್ತೋತ್ರ ಕನ್ನಡದಲ್ಲಿ ತಪ್ಪದೇ ಓದಿ

ಶಿವ ದಾರಿದ್ರ್ಯ ದಹನ ಸ್ತೋತ್ರ ತಪ್ಪದೇ ಓದಿ

ಶನಿ ವಜ್ರಪಂಜರಂ ಸ್ತೋತ್ರ ಮತ್ತು ಓದಲು ಸೂಕ್ತ ಸಮಯ ತಿಳಿಯಿರಿ

ಲಕ್ಷ್ಮೀ ಹೃದಯ ಸ್ತೋತ್ರ ಇಂದು ತಪ್ಪದೇ ಓದಿ

ಶ್ರೀ ವೆಂಕಟೇಶ್ವರ ಸ್ತೋತ್ರ ಕನ್ನಡದಲ್ಲಿ ಇಲ್ಲಿದೆ ನೋಡಿ

ಮುಂದಿನ ಸುದ್ದಿ
Show comments