ಮಂಗಳಮುಖಿಯರಿಂದ ಪಡೆದ ಈ ವಸ್ತುವಿನಂದ ಅದೃಷ್ಟವಂತರಾಗುತ್ತಾರಂತೆ!

Webdunia
ಗುರುವಾರ, 23 ನವೆಂಬರ್ 2017 (08:42 IST)
ಬೆಂಗಳೂರು: ಹಣದ ಸಮಸ್ಯೆ ಯಾರಿಗಿಲ್ಲ ಹೇಳಿ? ಎಷ್ಟೇ ಸಂಪಾದಿಸಿದರೂ ತಿಂಗಳ ಕೊನೆಯಲ್ಲಿ ಕೈಯಲ್ಲಿ ನಯಾಪೈಸೆ ಉಳಿಯಲ್ಲ ಎಂಬ ದೂರು ಎಲ್ಲರ ಬಳಿ ಇರುತ್ತದೆ. ಇದಕ್ಕೆ ಒಂದು ಪರಿಹಾರ ಕೂಡ ಇದೆ. ಅದೇನು ಗೊತ್ತಾ…? ಮಂಗಳಮುಖಯರಿಂದ ಹಣ ಪಡೆದುಕೊಂಡರೆ ನಿಮಗೆ ಮತ್ತೆಂದೂ ಹಣದ ಸಮಸ್ಯೆ ಎದುರಾಗದಂತೆ!

ಮಂಗಳಮುಖಿಯರೇ ನಮ್ಮಿಂದ ದುಡ್ಡು ಪೀಕುತ್ತಾರೆ ಇನ್ನು ಅವರ ಬಳಿ ಹಣ ಪಡೆಯುವುದೇ ಎಂದು ಭಯಪಡಬೇಡಿ.ಮಂಗಳಮುಖಿಯರು ಗಂಡಿನ ದೇಹದೊಳಗೆ ಹೆಣ್ಣು, ಹೆಣ್ಣಿನ ದೇಹದೊಳಗೆ ಗಂಡು ಹೊಂದಿರುವ ದೇಹವಾಗಿರುವುದರಿಂದ ಅವರನ್ನು ಅರ್ಧನಾರೀಶ್ವರನ ಅ಻ವತಾರ ಎನ್ನುತ್ತಾರೆ. ಇವರಿಗೆ ಕೆಲವು ದಿವ್ಯಶಕ್ತಿಗಳು ಇರುತ್ತದೆಯಂತೆ.

ಇವರಿಂದ ಆರ್ಶೀವಾದ ಪಡೆದವರು ಯಾವುದೇ ತೊಂದರೆ ಇಲ್ಲದೇ ಜೀವನದಲ್ಲಿ ಉನ್ನತಿ ಹೊಂದುತ್ತಾರಂತೆ. ಮಂಗಳವಾರದ ದಿನ ನಿಮ್ಮ ಮನೆಯಿಂದ 11, 21, 51, 101 ಹೀಗೆ ಒಂದು ರೂಪಾಯಿ ಹೆಚ್ಚು ಇರುವಂತೆ ಹಣವನ್ನು ಅವರಿಗೆ ಕೊಟ್ಟು ಅವರಿಂದ ಕೇವಲ ದು ರೂಪಾಯಿಯನ್ನು ನೀಡುವಂತೆ ಆರ್ಶೀವದಿಸಿಕೊಂಡು ಅದನ್ನು ತೆಗೆದುಕೊಂಡು ಮನೆಯಲ್ಲಿ ಇಡಬೇಕಂತೆ. ಹಣ ಇಡುವ ಜಾಗದಲ್ಲಿ ಇದನ್ನು ಇಟ್ಟು ಪೂಜಿಸಿದರೆ ಜೀವನದಲ್ಲಿ ಅದೃಷ್ಟ ಹುಡುಕಿಕೊಂಡು ಬರುತ್ತದೆಯಂತೆ ಎನ್ನುತ್ತಾರೆ ಪಂಡಿತ ಮಹಾಶಯರು!

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಜಾತಕದಲ್ಲಿ ಬುಧ ಗ್ರಹ ದೋಷವಿದ್ದರೆ ಈ ಮಂತ್ರ ಓದಿ

ಕುಜ ದೋಷವಿದ್ದರೆ ಇಂದು ಈ ಸ್ತೋತ್ರವನ್ನು ಓದಿ

ಸೋಮವಾರ ರುದ್ರಾಷ್ಟಕಂ ಮಂತ್ರವನ್ನು ತಪ್ಪದೇ ಜಪಿಸಿ

ಶಿವರಾತ್ರಿಯಂದು ರಾತ್ರಿ ವೇಳೆ ಮಾಡಲೇಬೇಕಾದ ವಿಚಾರಗಳು ಇಲ್ಲಿದೆ

ಶಿವರಾತ್ರಿ 2026 ಪೂಜೆ ಯಾವಾಗ ಮಾಡಬೇಕು, ಪ್ರಶಸ್ತ ಸಮಯದ ಮಾಹಿತಿ ಇಲ್ಲಿದೆ

ಮುಂದಿನ ಸುದ್ದಿ
Show comments