Publish Date: Tue, 29 Dec 2020 (09:05 IST)
Updated Date: Tue, 29 Dec 2020 (09:06 IST)
ಬೆಂಗಳೂರು: ಬಯಸಿದ ಉದ್ಯೋಗ ಸಿಗದೇ ಹೋಗುವುದು, ನಿರುದ್ಯೋಗ ಸಮಸ್ಯೆಯಿಂದಾಗಿ ಮಾನಸಿಕವಾಗಿ ಕುಗ್ಗಿ ಹೋಗಿದ್ದೀರಾ? ಹಾಗಿದ್ದರೆ ಈ ಒಂದು ಸಿಂಪಲ್ ಕೆಲಸ ಮಾಡಿ.
ವಾಸ್ತು ಪ್ರಕಾರ ನಿಮಗೆ ಬಯಸಿದ ಉದ್ಯೋಗ ಸಿಗಬೇಕಾದರೆ ನಿಮ್ಮ ಪದವಿ ಪತ್ರಗಳನ್ನು ನಿಮ್ಮ ಮನೆಯ ಉತ್ತರ ದಿಕ್ಕಿನಲ್ಲಿ ಇಡಿ. ಇದು ನಿಮ್ಮ ಅದೃಷ್ಟ ಬದಲಾಯಿಸುತ್ತದೆ. ಹಾಗೆಯೇ ಪ್ರತಿ ಶನಿವಾರಗಳಂದು ಶನಿಯ ಪೂಜೆಯ ಮಾಡುವುದರಿಂದ ಉದ್ಯೋಗ ಸಂಬಂಧ ಸಮಸ್ಯೆಗಳು ನಿವಾರಣೆಯಾಗುತ್ತವೆ.