Publish Date: Tue, 22 Dec 2020 (09:12 IST)
Updated Date: Tue, 22 Dec 2020 (09:14 IST)
ಬೆಂಗಳೂರು: ಮನೆಯಲ್ಲಿ ಕೆಲವರು ಅಲಂಕಾರಿಕ ವಸ್ತುಗಳಾಗಿ ಪ್ರಾಣಿಯ ಚರ್ಮ, ಉಗುರು, ಕೊಂಬು ಇತ್ಯಾದಿ ಇಟ್ಟುಕೊಳ್ಳುವುದಿದೆ. ಇದು ಮನೆಗೆ ಶುಭ ತರದು.
ಮನೆಯಲ್ಲಿ ಸತ್ತ ಪ್ರಾಣಿಯ ಯಾವುದೇ ಭಾಗವನ್ನು ಇಟ್ಟುಕೊಳ್ಳುವುದು ವಾಸ್ತು ಪ್ರಕಾರ ಮನೆಯಲ್ಲಿ ನಕಾರಾತ್ಮಕ ಪ್ರಭಾವ ಬೀರುತ್ತದೆ. ಇದು ಮನೆಗೆ ಅಶುಭವುಂಟು ಮಾಡಬಹುದು. ವಿಲಕ್ಷಣವಾದ ವಸ್ತುಗಳನ್ನು ಹವ್ಯಾಸಕ್ಕಾಗಿಯೂ ಮನೆಯಲ್ಲಿಟ್ಟುಕೊಳ್ಳಬೇಡಿ.