Publish Date: Sun, 01 Nov 2020 (09:16 IST)
Updated Date: Sun, 01 Nov 2020 (09:18 IST)
ಬೆಂಗಳೂರು: ನಾವು ಯಾವ ದಿಕ್ಕಿಗೆ ಕೂತು ಊಟ ಮಾಡುತ್ತೇವೆ, ಯಾವ ದಿಕ್ಕು ನಮಗೆ ಶ್ರೇಯಸ್ಕರ ಎಂಬುದು ನಮ್ಮ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ ಎಂದರೆ ನೀವು ನಂಬಲೇಬೇಕು.
ಊಟ ಮಾಡುವಾಗ ಯಾವತ್ತೂ ದಕ್ಷಿಣ ದಿಕ್ಕಿಗೆ ಕೂತು ಊಟ ಮಾಡಬೇಡಿ. ಇದು ವಾಸ್ತು ಪ್ರಕಾರ ನಮ್ಮಲ್ಲಿ ಆರೋಗ್ಯ ಸಮಸ್ಯೆ ತಂದಿಡಬಹುದು. ಅಜೀರ್ಣ ಸಮಸ್ಯೆ, ಭೋಜನ ರುಚಿಯಿಲ್ಲವೆಂದು ಕುಂದು ಕೊರತೆ ಹೇಳುವ ಮನಸ್ಥಿತಿ ನಮಗೆ ಬರಬಹುದು. ಹೀಗಾಗಿ ದಕ್ಷಿಣ ದಿಕ್ಕಿಗೆ ಕೂತು ಊಟ ಮಾಡಬೇಡಿ.