Publish Date: Sun, 28 Jul 2019 (08:50 IST)
Updated Date: Sun, 28 Jul 2019 (08:53 IST)
ಬೆಂಗಳೂರು: ದೀಪ ದಾನ ಮಾಡುವುದರಿಂದ ನಿಮಗೆ ಒಳಿತಾಗುತ್ತದೆ. ದೀಪ ಅದೃಷ್ಟದ ಸಂಕೇತ. ಹೀಗಾಗಿ ಅದನ್ನು ಪಡೆಯುವುದು ಮತ್ತು ದಾನ ಮಾಡುವುದು ಅತ್ಯಂತ ಶ್ರೇಷ್ಠವಾದುದುದು.
ಯಾರಾದರೂ ದೀಪ ದಾನ ಮಾಡಿದರೆ ಅದರಲ್ಲೂ ಶುಕ್ರವಾರಗಳಂದು ದಾನ ಮಾಡಿದರೆ ತುಂಬು ಹೃದಯದಿಂದ ಸ್ವೀಕರಿಸಿ. ಇದರಿಂದ ನಿಮ್ಮ ಮನೆಯಲ್ಲಿ ಶುಭ ಶಕುನ ಫಲಿಸುತ್ತದೆ ಮತ್ತು ದನಕನಕಾದಿಗಳು ವೃದ್ಧಿಸುತ್ತವೆ.
ದೀಪ ಹಚ್ಚುವ ಮುನ್ನ ಗಣ[ತೊಯನ್ನು ಮತ್ತು ಕುಲದೇವರನ್ನು ಪ್ರಾರ್ಥಿಸಿ ಹಚ್ಚಿದರೆ ಇನ್ನೂ ಉತ್ತಮ. ಇದರಿಂದ ಮನೆಯಲ್ಲಿ ಕೆಡುಕು ನಾಶವಾಗಿ ಒಳ್ಳೆಯದಾಗುತ್ತದೆ.