Publish Date: Wed, 14 Aug 2019 (08:33 IST)
Updated Date: Wed, 14 Aug 2019 (08:36 IST)
ಬೆಂಗಳೂರು: ಎಷ್ಟೋ ವೈದ್ಯರಿಗೆ ತೋರಿಸಿ ಎಷ್ಟೇ ಚಿಕಿತ್ಸೆ ಮಾಡಿದರೂ ಮಕ್ಕಳಾಗಲಿಲ್ಲವೆಂದು ಕೊರಗುವ ಎಷ್ಟೋ ದಂಪತಿ ಕೊನೆಗೆ ದೈವದ ಮೊರೆ ಹೋಗುತ್ತಾರೆ.
ಮಕ್ಕಳಾಗಬೇಕಾದರೆ ಯಾವ ದೇವರನ್ನು ಯಾವ ರೀತಿ ಪೂಜೆ ಮಾಡಬೇಕು ಗೊತ್ತಾ? ಶಿವ-ಪಾರ್ವತಿ ಸುತ ಸುಬ್ರಹ್ಮಣ್ಯನ ಆರಾಧನೆ ಮಾಡುವುದರಿಂದ ವಿವಾಹ, ಮಕ್ಕಳಾಗಲು ಇರುವ ಅಡೆತಡೆಗಳು ನಿವಾರಣೆಯಾಗುತ್ತವೆ ಎಂಬ ನಂಬಿಕೆಯಿದೆ.
ಮಕ್ಕಳಾಗದ ದಂಪತಿ ಪ್ರತೀ ತಿಂಗಳು ಕೃಷ್ಣ ಪಕ್ಷವಾದ ನಂತರ ಆರನೇ ದಿನ ಬರುವ ಷಷ್ಠಿ ತಿಥಿಯಂದು ಉಪವಾಸ ವ್ರತ ಮಾಡಿ, ಸುಬ್ರಹ್ಮಣ್ಯ ದೇವರ ಪ್ರಾರ್ಥನೆ ಮಾಡುವುದರಿಂದ ಮಕ್ಕಳಾಗಲು ದೈವ ಬಲ ಕೊರತೆಯಿದ್ದ ನಿವಾರಣೆಯಾಗುತ್ತದೆ.
Krishnaveni K
Publish Date: Wed, 14 Aug 2019 (08:33 IST)
Updated Date: Wed, 14 Aug 2019 (08:36 IST)