Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಮನೆಯಲ್ಲಿ ಯಾವ ದಿಕ್ಕಿನಲ್ಲಿ ಗಡಿಯಾರವಿಡಬೇಕು?

ಮನೆಯಲ್ಲಿ ಯಾವ ದಿಕ್ಕಿನಲ್ಲಿ ಗಡಿಯಾರವಿಡಬೇಕು?
ಬೆಂಗಳೂರು , ಶನಿವಾರ, 17 ಅಕ್ಟೋಬರ್ 2020 (09:10 IST)
ಬೆಂಗಳೂರು: ಎಲ್ಲರ ಮನೆಯಲ್ಲಿ ವಾಲ್ ಕ್ಲಾಕ್ ಅಥವಾ ಗಡಿಯಾರ ಇದ್ದೇ ಇರುತ್ತದೆ. ಆದರೆ ಯಾವ ದಿಕ್ಕಿನಲ್ಲಿ ಗಡಿಯಾರವಿದ್ದರೆ ವಾಸ್ತು ಪ್ರಕಾರ ಉತ್ತಮ ಗೊತ್ತಾ?

 

ಗಡಿಯಾರಕ್ಕೂ ವಾಸ್ತುವಿಗೂ ಎಂಥಾ ಸಂಬಂಧ ಎನ್ನಬೇಡಿ. ಗಡಿಯಾರ ನಮ್ಮ ಸಮಯ ಸೂಚಿಸುವ ಯಂತ್ರ. ಇದನ್ನು ಮನೆಯ ಪೂರ್ವ ದಿಕ್ಕಿನಲ್ಲಿ ಇಟ್ಟರೆ ಶುಭ ಮತ್ತು ಲಾಭವಾಗುತ್ತದೆ. ಪಶ್ಚಿಮ ದಿಕ್ಕಿನಲ್ಲಿ ಗಡಿಯಾರವಿರಿಸಿದರೆ ಮನೆಯ ಸದಸ್ಯರ ನಡುವೆ ಅವಕಾಶವಾದಿತನ ಹೆಚ್ಚುತ್ತದೆ. ಇನ್ನು, ಉತ್ತರ ದಿಕ್ಕಿನಲ್ಲಿ ಗಡಿಯಾರವಿಟ್ಟರೆ ಮನೆಯಲ್ಲಿ ಸಂಪತ್ತು ನಷ್ಟವಾಗುವ ಅಪಾಯವಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ಪಂಚಾಂಗ ತಿಳಿಯಿರಿ