Publish Date: Mon, 11 Feb 2019 (09:00 IST)
Updated Date: Mon, 11 Feb 2019 (09:02 IST)
ಬೆಂಗಳೂರು: ವೃತ್ತಿ ಬದುಕಿನಲ್ಲಿ ಯಶಸ್ಸು ಕಾಣಬೇಕೆಂಬುದು ಎಲ್ಲರ ಕನಸು. ನಮ್ಮ ಜನ್ಮ ದಿನಾಂಕಕ್ಕೆ ಅನುಗುಣವಾಗಿ ನಮ್ಮ ವೃತ್ತಿ ಭವಿಷ್ಯ ಹೇಗಿರುತ್ತದೆ ಎಂದು ನೋಡೋಣ.
5,14 ಮತ್ತು 23 ರಂದು ಜನಿಸಿದವರು
ಈ ಸಂಖ್ಯೆಯಲ್ಲಿ ಜನಿಸಿದವರಿಗೆ ಸಂವಹನ ಕಲೆ ಸಿದ್ಧಿಸಿರುತ್ತದೆ. ಇವರು ನುರಿತ ಮಾತುಗಾರರು, ಇನ್ನೊಬ್ಬರಿಗೆ ಪರಿಣಾಮಕಾರಿಯಾಗಿ ತಿಳಿ ಹೇಳುವ ಕಲೆಯಿರುತ್ತದೆ. ಇವರು ಷೇರು ಮಾರುಕಟ್ಟೆಯಲ್ಲಿ ನಿಪುಣರಾಗಿರುತ್ತಾರೆ.
ಈ ದಿನಾಂಕಗಳನ್ನು ಜನಿಸಿದವರಿಗೆ ಹೆಚ್ಚು ಸವಾಲಿಲ್ಲದ ಕೆಲಸ ಕೊಟ್ಟರೆ ಬೇಗನೇ ಬೋರ್ ಆಗಿಬಿಡುತ್ತದೆ. ರಿಸ್ಕ್ ತೆಗೆದುಕೊಳ್ಳುವಂತಹ ಸಾಹಸ ಕ್ರೀಡೆ, ಷೇರು ಮಾರುಕಟ್ಟೆ, ಉದ್ಯಮ ಇತ್ಯಾದಿ ಕ್ಷೇತ್ರಗಳಲ್ಲಿ ಕೆಲಸ ಮಾಡಿದರೆ ಇವರು ಯಶಸ್ಸು ಗಳಿಸುತ್ತಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ