ತುಲಾ ರಾಶಿಯವರು ಯಾವ ರಾಶಿಯವರನ್ನು ಮದುವೆಯಾಗುವುದು ಸೂಕ್ತ?

Webdunia
ಬುಧವಾರ, 30 ಜನವರಿ 2019 (09:05 IST)
ಬೆಂಗಳೂರು: ಮದುವೆ ಸ್ವರ್ಗದಲ್ಲೇ ನಿಶ್ಚಯವಾಗಿರುತ್ತದೆ ಎಂಬ ಮಾತಿದೆ. ಅದೇನೇ ಇದ್ದರೂ ಒಂದೊಂದು ರಾಶಿಗೆ ಒಂದೊಂದು ಗುಣ ಸ್ವಭಾವವಿರುತ್ತದೆ. ಆ ಸ್ವಭಾವಕ್ಕೆ ತಕ್ಕಂತ ವ್ಯಕ್ತಿಗಳನ್ನು ಮದುವೆಯಾದರೆ ಮಾತ್ರ ಸುಖವಾಗಿರಲು ಸಾಧ್ಯ. ಇಂದು ತುಲಾ ರಾಶಿ ನೋಡೋಣ.


ತುಲಾ ರಾಶಿಯವರಿಗೆ ರೊಮ್ಯಾಂಟಿಕ್, ಲವ್ ಬಗ್ಗೆ ಹೆಚ್ಚು ಕನಸುಗಳಿರುವುದಿಲ್ಲ. ಇವರು ರೊಮ್ಯಾನ್ಸ್ ನ್ನು ಹೊರಗೆ ತೋರಿಸಿಕೊಳ್ಳುವುದಿಲ್ಲ. ಆದರೆ ಇಷ್ಟಪಟ್ಟವರಿಂದ ಮೋಸವಾದರೆ ತೀರಾ ದುಃಖಪಡುತ್ತಾರೆ.

ಈ ರಾಶಿಯವರಿಗೆ ಸಂಬಂಧದ ಮಹತ್ವದ ಬಗ್ಗೆ ಸದಾ ಅರಿವು ಮೂಡಿಸುವ ಮಿಥುನ ರಾಶಿಯವರು ತಕ್ಕ ಸಂಗಾತಿಯಾಗಬಹುದು. ಮಿಥುನ ರಾಶಿಯವರು ತುಲಾ ರಾಶಿಯವರನ್ನು ಮದುವೆಯಾದರೆ ಸಂಬಂಧದ ಮಹತ್ವ ಅವರಿಗೆ ಚೆನ್ನಾಗಿ ಅರಿವಾಗುತ್ತದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಗುರುವಾರ ತಪ್ಪದೇ ಈ ಗುರು ಸ್ತೋತ್ರವನ್ನು ಓದಿ

ಬುಧವಾರ ಗಣೇಶನ ಈ ಮಂತ್ರವನ್ನು ತಪ್ಪದೇ ಓದಿ

ಮಂಗಳವಾರ ದುರ್ಗಾದೇವಿಯ ಅನುಗ್ರಹಕ್ಕೆ ಈ ಸ್ತೋತ್ರ ಪಠಿಸಿ

ಶಿವ ತಾಂಡವ ಸ್ತೋತ್ರ ಕನ್ನಡದಲ್ಲಿ ಇಲ್ಲಿದೆ

ಸುಬ್ರಹ್ಮಣ್ಯ ದೇವರ ಈ ಪುಟ್ಟ ಸ್ತೋತ್ರವನ್ನು ತಪ್ಪದೇ ಓದಿ

ಮುಂದಿನ ಸುದ್ದಿ
Show comments