ಯಾವ ನಕ್ಷತ್ರದಲ್ಲಿ ಯಾವ ದಾನ ಮಾಡಿದರೆ ಫಲ ಸಿಗುತ್ತದೆ?

Webdunia
ಬುಧವಾರ, 24 ಏಪ್ರಿಲ್ 2019 (06:52 IST)
ಬೆಂಗಳೂರು: ಕೆಲವೊಮ್ಮೆ ದೋಷ ನಿವಾರಣೆಗೆಂದು ಕೊಡುವ ದಾನಗಳಿಂದ ಫಲ ಸಿಗುತ್ತಿಲ್ಲ ಎನಿಸಬಹುದು. ಆದರೆ ಯಾವ ನಕ್ಷತ್ರಗಳಲ್ಲಿ ಯಾವ ದಾನ ಕೊಡುವುದರಿಂದ ಲಾಭ ಸಿಗುತ್ತದೆ ಎಂದು ನೋಡೋಣ.


ಯಾವುದೇ ಕೆಲಸದ ಮುಂಚೆ ಫಲದಾನ ಮಾಡಿದರೆ ನಾವು ಮಾಡುವ ಕೆಲಸ ಶುಭವಾಗುತ್ತದೆ. ಹೀಗೆ ಯಾವ ನಕ್ಷತ್ರಗಳಲ್ಲಿ ಫಲದಾನ ಮಾಡಬೇಕು ಮತ್ತು ಅದರಿಂದ ಏನು ಫಲ ನೋಡೋಣ.

ಸ್ಥಿರ ಫಲ: ರೋಹಿಣಿ,  ಉತ್ತರ, ಉತ್ತರಾಷಾಢ, ಉತ್ತರಾಭದ್ರ,  ನಕ್ಷತ್ರಗಳು. ಕೆಲಸಗಳು ಮುಂದುವರಿಯುವುದಿಲ್ಲ ಅಥವಾ ಅಡೆತಡೆಯಿಂದ ನೆರವೇರಬಹುದು. ಅಥವಾ ಆಗದೆಯೂ ಇರಬಹುದು.

ಉಗ್ರ ಫಲ: ಭರಣಿ, ಮಖಾ, ಹುಬ್ಬ, ಪೂರ್ವಾಷಾಢ, ಪೂರ್ವಾಭದ್ರ ನಕ್ಷತ್ರಗಳು ಕೆಟ್ಟ ಫಲ ಕೊಡುತ್ತವೆ.

ಸಾಧಾರಣ ಫಲ: ಕೃತ್ತಿಕಾ, ವಿಶಾಖ ನಕ್ಷತ್ರಗಳು.

ಚರ ಫಲಗಳು: ಸ್ವಾತಿ, ಪುನರ್ವಸು, ಶ್ರವಣ, ಧನಿಷ್ಠ,  ಶತಭಿಷ ನಕ್ಷತ್ರಗಳು. ನೀವು ಕೋರಿಕೊಂಡ ಬೇಡಿಕೆಗಳು ಕಾರ್ಯಗಳು ಕೆಲವು ಸಲ ಬಹಳ ಬೇಗ ನಡೆಯುತ್ತವೆ. ಕೆಲವು ಸಲ ನಿಧಾನವಾಗಿ ನಡೆಯುತ್ತದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಸೋಮವಾರ ಕಾಶೀ ವಿಶ್ವನಾಥನ ಪ್ರಾರ್ಥನೆ ಮಾಡಿ

ದೇವರ ಕೋಣೆಯಲ್ಲಿ ಒಂದೇ ದೀಪ ಹಚ್ಚಬಾರದೇ, ಏನಿದರ ಅರ್ಥ, ಇಲ್ಲಿದೆ ಮಾಹಿತಿ

ಸುಬ್ರಹ್ಮಣ್ಯನ ಅನುಗ್ರಹಕ್ಕೆ ಈ ಸ್ತೋತ್ರವನ್ನು ಓದಿ

ಅಂಬಾ ಪಂಚರತ್ನ ಸ್ತೋತ್ರ ಕನ್ನಡದಲ್ಲಿ ಇಲ್ಲಿದೆ

ಗುರುವಾರ ಮಹಾವಿಷ್ಣುವಿನ ಅನುಗ್ರಹಕ್ಕೆ ಈ ಸ್ತೋತ್ರವನ್ನು ತಪ್ಪದೇ ಓದಿ

ಮುಂದಿನ ಸುದ್ದಿ
Show comments