ಬೆಂಗಳೂರು: ಕೆಲವೊಮ್ಮೆ ದೋಷ ನಿವಾರಣೆಗೆಂದು ಕೊಡುವ ದಾನಗಳಿಂದ ಫಲ ಸಿಗುತ್ತಿಲ್ಲ ಎನಿಸಬಹುದು. ಆದರೆ ಯಾವ ನಕ್ಷತ್ರಗಳಲ್ಲಿ ಯಾವ ದಾನ ಕೊಡುವುದರಿಂದ ಲಾಭ ಸಿಗುತ್ತದೆ ಎಂದು ನೋಡೋಣ.
ಯಾವುದೇ ಕೆಲಸದ ಮುಂಚೆ ಫಲದಾನ ಮಾಡಿದರೆ ನಾವು ಮಾಡುವ ಕೆಲಸ ಶುಭವಾಗುತ್ತದೆ. ಹೀಗೆ ಯಾವ ನಕ್ಷತ್ರಗಳಲ್ಲಿ ಫಲದಾನ ಮಾಡಬೇಕು ಮತ್ತು ಅದರಿಂದ ಏನು ಫಲ ನೋಡೋಣ.
ಕ್ಷಿಪ್ರ ಫಲ: ಅಶ್ವಿನಿ, ಹಸ್ತ, ಪುಷ್ಯ ನಕ್ಷತ್ರಗಳಲ್ಲಿ ಫಲದಾನ ಮಾಡುವುದರಿಂದ ನಮ್ಮ ಇಷ್ಟಾರ್ಥಗಳು ಕ್ಷಿಪ್ರವಾಗಿ ನೆರವೇರುವುದು.
ಧಾರುಣ ಫಲ: ಆರಿದ್ರಾ, ಜ್ಯೇಷ್ಠ, ಆಶ್ಲೇಷ, ಮೂಲ ಇವು ಶುಭಾಶುಭ ಫಲ ಕೊಡುತ್ತದೆ. ಎರಡೂ ರೀತಿಯ ಫಲ ಸಿಗುವುದು.
ಮೃದು ಫಲ: ಚಿತ್ತ, ರೇವತಿ, ಮೃಗಶಿರ, ಅನುರಾಧ, ಸ್ವಲ್ಪ ಫಲ ಕೊಡುತ್ತವೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ