Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಶ್ರಾವಣ ಮಾಸದಲ್ಲಿ ದೀಪ ಹಚ್ಚುವಾಗ ಈ ತಪ್ಪನ್ನು ಮಾಡಬೇಡಿ

ಶ್ರಾವಣ ಮಾಸದಲ್ಲಿ ದೀಪ ಹಚ್ಚುವಾಗ ಈ ತಪ್ಪನ್ನು ಮಾಡಬೇಡಿ
ಬೆಂಗಳೂರು , ಸೋಮವಾರ, 27 ಜುಲೈ 2020 (06:58 IST)
ಬೆಂಗಳೂರು : ಶ್ರಾವಣ ಮಾಸದಲ್ಲಿ ಹೆಚ್ಚಾಗಿ ದೇವರು ಮನೆಗೆ ಪ್ರವೇಶಿಸುತ್ತಾನೆ ಎಂಬ ನಂಬಿಕೆ ಇದೆ. ಆದಕಾರಣ ದೇವರಿಗೆ ದೀಪಾರಾಧನೆ ಮಾಡುತ್ತಾರೆ. ಆ ವೇಳೆ ದೀಪ ಹಚ್ಚುವಾಗ ಈ ತಪ್ಪನ್ನು ಮಾಡಬೇಡಿ. 

ದೇವರಿಗೆ ದೀಪ ಹಚ್ಚುವಾಗ ದೀಪಕ್ಕೆ ಬತ್ತಿ ಇಟ್ಟು ಎಣ್ಣೆಯನ್ನು ಹಾಕಬಾರದು. ದೀಪಕ್ಕೆ ಎಣ್ಣೆ ಹಾಕಿ ಬತ್ತಿ ಹಾಕಬೇಕು. ಹಾಗೇ ದೀಪವನ್ನು ನೆಲದ ಮೇಲೆ ಇಡಬಾರದು. ಬದಲಾಗಿ ಎಲೆ ಅಥವಾ ಬಟ್ಟಲಿನ ಮೇಲೆ ಇಟ್ಟು ದೀಪ ಹಚ್ಚಬೇಕು. ಮಣ್ಣಿನ ಹಣತೆಯಲ್ಲಿ ದೀಪ ಹಚ್ಚಬೇಕು. ಹಾಗೇ ದೀಪವನ್ನು ಬೆಂಕಿ ಕಡ್ಡಿಯಿಂದ ಹಚ್ಚಬಾರದು, ಅಗರಬತ್ತಿಯಿಂದ ದೀಪ ಹಚ್ಚಬೇಕು. ಹಾಗೇ ದೀಪಕ್ಕೆ ತಪ್ಪದೇ ಅರಶಿನ ಕುಂಕುಮ, ಹೂ ಇಡಬೇಕು.

Share this Story:

Follow Webdunia kannada

ಮುಂದಿನ ಸುದ್ದಿ

ಗಂಡ ಮನೆಯಿಂದ ಹೊರಗೆ ಹೋಗುವಾಗ ಹೆಂಡತಿ ಅಪ್ಪಿತಪ್ಪಿಯೂ ಈ ತಪ್ಪನ್ನು ಮಾಡಬಾರದು