ಇಂದಿನ ಪಂಚಾಂಗ ಹೀಗಿದೆ?

Webdunia
ಭಾನುವಾರ, 25 ಅಕ್ಟೋಬರ್ 2020 (07:30 IST)
ಬೆಂಗಳೂರು : ಇಂದಿನ ದಿನ, ನಕ್ಷತ್ರ, ತಿಥಿ, ಕಾಲ, ಸೂರ್ಯ, ಚಂದ್ರರ ಉದಯ ಹಾಗೂ ಅಸ್ತದ ಬಗ್ಗೆ ತಿಳಿದುಕೊಳ್ಳಲು ಪಂಚಾಗವನ್ನು ಬಳಸುತ್ತೇವೆ. ಹಾಗಾದ್ರೆ ಈ ದಿನದ ಪಂಚಾಂಗ ಹೇಗಿದೆ ಎಂದು ತಿಳಿದುಕೊಳ್ಳಿ.

ಇಂದು - ಭಾನುವಾರ, ತಿಥಿ-ನವಮಿ, ನಕ್ಷತ್ರ-ಧನಿಷ್ಠ, ಕರಣ-ಕೌಳವ, ಪಕ್ಷ-ಶುಕ್ಲ, ಯೋಗ-ಗಂಡ.
ರಾಹುಕಾಲ – ಸಂಜೆ 4.17ರಿಂದ  5.41 ವರೆಗೆ ಗುಳಿಗಕಾಲ- ಮಧ್ಯಾಹ್ನ 2.53 ರಿಂದ  4.17ರವರೆಗೆ                          ಯಮಗಂಡ ಕಾಲ- ಮಧ್ಯಾಹ್ನ 12.04 ರಿಂದ  1.29 ರವರೆಗೆ                   
ಇಂದು ಸೂರ್ಯದಯ- ಬೆಳಿಗ್ಗೆ 6.28, ಸಂಜೆ ಸೂರ್ಯಾಸ್ತ-5.41                                                                 ಚಂದ್ರೋದಯ-2.35 ಚಂದ್ರಾಸ್ತ-1.37

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ವಿದ್ಯಾರ್ಥಿಗಳು ಓದಲೇಬೇಕಾದ ಸರಸ್ವತಿ ಸ್ತೋತ್ರ

ಮಂಗಳವಾರ ದೇವಿಯ ಈ ಪವರ್ ಫುಲ್ ಮಂತ್ರ ಪಠಿಸಿ

ಅಕಾಲ ಮೃತ್ಯು ಭಯ ನಿವಾರಣೆಗೆ ಮಹಾಮೃತ್ಯುಂಜಯ ಸ್ತೋತ್ರ ಓದಿ

ಸೂರ್ಯಗ್ರಹ ಅನುಗ್ರಹಕ್ಕಾಗಿ ಈ ಮಂತ್ರವನ್ನು ಓದಿ

ಶುಕ್ರವಾರ ದೇವಿಯ ಈ ಸ್ತುತಿ ಪಠಿಸಿ

ಮುಂದಿನ ಸುದ್ದಿ
Show comments