ಇಂದಿನ ಪಂಚಾಂಗ ಹೀಗಿದೆ?

Webdunia
ಸೋಮವಾರ, 19 ಅಕ್ಟೋಬರ್ 2020 (07:06 IST)
ಬೆಂಗಳೂರು : ಇಂದಿನ ದಿನ, ನಕ್ಷತ್ರ, ತಿಥಿ, ಕಾಲ, ಸೂರ್ಯ, ಚಂದ್ರರ ಉದಯ ಹಾಗೂ ಅಸ್ತದ ಬಗ್ಗೆ ತಿಳಿದುಕೊಳ್ಳಲು ಪಂಚಾಗವನ್ನು ಬಳಸುತ್ತೇವೆ. ಹಾಗಾದ್ರೆ ಈ ದಿನದ ಪಂಚಾಂಗ ಹೇಗಿದೆ ಎಂದು ತಿಳಿದುಕೊಳ್ಳಿ.

ಇಂದು - ಸೋಮವಾರ, ತಿಥಿ-ತೃತೀಯಾ, ನಕ್ಷತ್ರ-ಅನುರಾಧ, ಕರಣ-ಗರಜ, ಪಕ್ಷ-ಶುಕ್ಲ, ಯೋಗ-ಆಯುಷ್ಮಾನ್.
ರಾಹುಕಾಲ –ಬೆಳಿಗ್ಗೆ 7.49 ರಿಂದ  9.15 ವರೆಗೆ ಗುಳಿಗಕಾಲ- ಮಧ್ಯಾಹ್ನ 1.31 ರಿಂದ  2.56ರವರೆಗೆ                   ಯಮಗಂಡ ಕಾಲ- ಬೆಳಿಗ್ಗೆ 10.40 ರಿಂದ  12.05 ರವರೆಗೆ                   
ಇಂದು ಸೂರ್ಯದಯ- ಬೆಳಿಗ್ಗೆ 6.24, ಸಂಜೆ ಸೂರ್ಯಾಸ್ತ-5.46                                                                 ಚಂದ್ರೋದಯ-8.58, ಚಂದ್ರಾಸ್ತ-7.56

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ದುರ್ಗಾ ದೇವಿಯ ಪವರ್ ಫುಲ್ ಮಂತ್ರವನ್ನು ಇಂದು ತಪ್ಪದೇ ಪಠಿಸಿ

ಶಿವ ಅಷ್ಟೋತ್ತರ ಶತನಾಮಾವಾಳಿ ತಪ್ಪದೇ ಪಠಿಸಿ

ಸುಬ್ರಹ್ಮಣ್ಯ ಕವಚ ಸ್ತೋತ್ರ ಕನ್ನಡದಲ್ಲಿ ಇಲ್ಲಿದೆ

ಆಷಾಢ ಶುಕ್ರವಾರ ದೇವಿ ಆರಾಧನೆ ಹೀಗೇ ಮಾಡಿ

ತುಲಸಿ ಅಷ್ಟೋತ್ತರ ಶತನಾಮ ಸ್ತೋತ್ರ ಕನ್ನಡದಲ್ಲಿ

ಮುಂದಿನ ಸುದ್ದಿ
Show comments