ಬೆಂಗಳೂರು : ಮನುಷ್ಯ ಹುಟ್ಟಿನಿಂದ ಸಾವುಯುವವರೆಗೂ ಆತನ ಸಂಪೂರ್ಣ ಜೀವನವನ್ನು ನವಗ್ರಹಗಳು ನಿಯಂತ್ರಿಸುತ್ತವೆ. ಹಾಗಾಗಿ ನವಗ್ರಹಗಳು ಅನುಗ್ರಹ ನಮ್ಮ ಮೇಲಿದ್ದರೆ ಜೀವನದಲ್ಲಿ ಯಾವುದೇ ಸಮಸ್ಯೆ ಎದುರಾಗುವುದಿಲ್ಲ.
ಒಂದೊಂದು ನವಗ್ರಹಗಳನ್ನು ವಿಭಿನ್ನ ಬಣ್ಣಗಳ ಪಗತೀಕವಾಗಿದೆ. ಹಾಗಾದ್ರೆ ನವಗ್ರಹಗಳಲ್ಲಿ ಒಂದಾದ ಸೂರ್ಯ ಗ್ರಹವನ್ನು ಒಲಿಸಿಕೊಳ್ಳಲು ಯಾವ ಬಣ್ಣವನ್ನು ನಾವು ಬಳಸಬೇಕು ಎಂಬುದನ್ನು ತಿಳಿಯೋಣ.
ಸೂರ್ಯನ ಬಣ್ಣ ಕೆಂಪು. ಹಾಗಾಗಿ ಸೂರ್ಯ ಗ್ರಹಕ್ಕೆ ಕೆಂಪು ಬಣ್ಣವೆಂದರೆ ಬಹಳ ಪ್ರಿಯ. ಸೂರ್ಯಗ್ರಹವನ್ನು ಒಲಿಸಿಕೊಳ್ಳಲು ಕೆಂಪು ಮತ್ತು ಕೇಸರಿ ಬಣ್ಣದ ಹೂಗಳಿಂದ ಪೂಜಿಸಬೇಕು. ಹಾಗೇ ಕೆಂಪು ಬಣ್ಣದ ಮಾಣಿಕ್ಯ ವನ್ನು ಧರಿಸಿದರೆ ನಿಮಗೆ ಸೂರ್ಯಗ್ರಹದ ಅನುಗ್ರಹ ದೊರೆಯುತ್ತದೆ.