Webdunia - Bharat's app for daily news and videos

Install App

ಇಂದಿನ ನಿಮ್ಮ ಭವಿಷ್ಯ: ಯಾವ ರಾಶಿಯ ಮೇಲೆ ಯಾವ ಪರಿಣಾಮ

Webdunia
ಬುಧವಾರ, 18 ಜುಲೈ 2018 (12:53 IST)
ಶಾಲಿವಹನ ಗತಶಕ ೧೯೪೦ನೆ ವಿಲಂಬಿ ಸಂವತ್ಸರದ ದಕ್ಷಿಣಾಯನ ಆಶಾಡ ಮಾಸ ಶುಕ್ಲ ಪಕ್ಷ ಗ್ರೀಷ್ಮ ಋತು ದಿನಾಂಕ ೧೮/೭/೧೮ ಬುಧವಾರ ಷಷ್ಠೀ ತಿಥಿ ರಾತ್ರೀ ೨-೩೭ರ ವರೆಗೆ. ಮಳೆ ನಕ್ಷತ್ರ ಪುನರ್ವಸು. ನಿತ್ಯ ನಕ್ಷತ್ರ ಉತ್ತರ ಸಾಯಂ ೫/೧೦ರ ವರೆಗೆ  ಸೂರ್ಯೊದಯ ೬-೧೬ ಸೂರ್ಯಾಸ್ತ ೭-೨. ರಾಹುಕಾಲ ಮದ್ಯಾಹ್ನ ೧೨  ರಿಂದ ೧.೩೦.ಘಂಟೆಯವರೆಗೆ
 ಷಷ್ಠಿ ಉಪರಿ ಸಪ್ತಮಿ ಬಂದ ಕಾರಣ ಷಷ್ಠೀ ಮತ್ತು ಸಪ್ತಮಿ ಮಿತಿಯ ಶ್ರಾದ್ದವನ್ನು ಇವತ್ತೆ ಮಾಡತಕ್ಕದ್ದು  . ಹೋಮ ಕಾರ್ಯಕ್ಕೆ ಅಗ್ನಿ ಇರುತ್ತದೆ. ದಿನ ಶುದ್ದಿ ಇರುತ್ತದೆ ಪ್ರಯಾಣ, ಮಂಗಲ ಕಾರ್ಯಕ್ಕೆ ತೊಂದರೆ ಇರುವುದಿಲ್ಲ. 
 
ಮೇಷ ;ರಾಶಿಗೆ ಮಧ್ಯಮ ಫಲ, ಸುಗ್ರಾಸ ಭೋಜನದ ಸುದ್ದಿ ಬರಲಿದೆ
 
ವೃಷಭ; ರಾಶಿಗೆ ಉತ್ತಮ ಫಲ ಮಕ್ಕಳಿಂದ ಶುಭ ಸುದ್ದಿ ಸಣ್ಣ ಪ್ರವಾಸ 
 
ಮಿಥುನ ;ಮದ್ಯಮ, ಆಗಬೇಕಾದ ಕೆಲಸ  ಆಗಲಿಲ್ಲವೆಂಬ ಚಿಂತೆ ಕಾಡಬಹುದು
 
ಕರ್ಕ ;ಬರವಣಿಗೆ , ಅನಾರೋಗ್ಯ. ಬರವಣಿಗೆಯಲ್ಲಿ ಉತ್ತಮ ಫಲ ಕಂಡರೂ ಅನಾರೋಗ್ಯ ಕಿರಿ ಉಂಟುಮಾಡಲಿದೆ.
 
ತುಲಾ ;ವೃಥಾ ಖರ್ಚು, ಮಾನಸಿಕ ಕಿರಿಕಿರಿ, ಸಣ್ಣ ಹಾಗೂ ದೊಡ್ಡ ಮೊತ್ತದ ಖರ್ಚಿನಿಂದ ಮಾನಸಿಕ ಕಿರಿ ಕಿರಿ ಉಂಟಾಗಲಿದೆ.
 
ವೃಶ್ಚಿಕ ;ಧನಪ್ರಾಪ್ತಿ, ಬರಬೇಕಾದ ಧನ ಪ್ರಾಪ್ತಿಯಾಗುವುದರಿಂದ ಮಾನಸಿಕವಾಗಿ ಹರುಷ ತರಲಿದ್ದು, ಎಚ್ಚರಿಕೆ ಅಗತ್ಯ
 
ಧನು ;ಕೀರ್ತಿ ಯಶಸ್ಸು ನೂತನ ಕೆಲಸ ಪ್ರಾರಂಬ. 
 
ಸಿಂಹ: ಹಣ ಯೋಗ, ಪ್ರವಾಸ ಯೋಗ, ಕೆಲಸದಲ್ಲಿ ಹೆಚ್ಚಳ
 
ಕನ್ಯಾ: ಪ್ರೇಮ ವಿವಾಹ, ಧನಲಾಭ, ಮಿತ್ರರಿಂದ ಉಡುಗೊರೆ 
 
ಮಕರ ಪ್ರವಾಸ, ಸಂಚಾರದಿಂದ  ಇಡೀ ದಿನ ಬ್ಯುಸಿಯಾಗಿರಲಿದ್ದೀರಿ.
 
ಕುಂಭ; ಅಕಸ್ಮಾತ್ ಖರ್ಚು ಅನಾರೋಗ್ಯ, ಮನೋ ದೃಢತೆಯನ್ನು ಕಳೆದುಕೊಳ್ಳದಿರಿ.
 
ಮೀನ; ಆರೋಗ್ಯ ಸುಧಾರಣೆ ಪ್ರಾಣಿಗಳಿಂದ ಲಾಭ, ಪ್ರಾಣಿಗಳನ್ನು ಪ್ರೀತಿಸಲು ಮರೆಯದಿರಿ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

Durga Mantra: ಮಂಗಳವಾರ ಓದಲೇಬೇಕಾದ ದುರ್ಗಾ ಸ್ತೋತ್ರ ಇಲ್ಲಿದೆ ನೋಡಿ

Karnataka Weather: ಈ ವಾರದಿಂದ ರಾಜ್ಯದಲ್ಲಿ ಮಳೆ ಹೇಗಿರಲಿದೆ ಇಲ್ಲಿದೆ ಸಂಪೂರ್ಣ ವರದಿ

Shiva Mantra: ಸೋಮವಾರ ಶಿವ ಅಷ್ಟೋತ್ತರ ಭಕ್ತಿಯಿಂದ ಓದಿ

Subramanya Mantra: ಸುಬ್ರಹ್ಮಣ್ಯ ಸ್ವಾಮಿಯ ಈ ಸ್ತೋತ್ರವನ್ನು ತಪ್ಪದೇ ಓದಿ

ಪಾಂಡುರಂಗಾಷ್ಟಕಂ ಕನ್ನಡದಲ್ಲಿ ಇಲ್ಲಿದೆ

ಮುಂದಿನ ಸುದ್ದಿ
Show comments