ಬೆಂಗಳೂರು : ಇಂದಿನ ದಿನ, ನಕ್ಷತ್ರ, ತಿಥಿ, ಕಾಲ, ಸೂರ್ಯ, ಚಂದ್ರರ ಉದಯ ಹಾಗೂ ಅಸ್ತದ ಬಗ್ಗೆ ತಿಳಿದುಕೊಳ್ಳಲು ಪಂಚಾಂಗವನ್ನು ಬಳಸುತ್ತೇವೆ. ಹಾಗಾದ್ರೆ ಈ ದಿನದ ಪಂಚಾಂಗ ಹೇಗಿದೆ ಎಂದು ತಿಳಿದುಕೊಳ್ಳಿ.
ಇಂದು –ಸೋಮವಾರ, ತಿಥಿ-ಚತುರ್ದಶಿ, ನಕ್ಷತ್ರ-ಚಿತ್ತ, ಕರಣ-ವಾಣಿಜ , ಪಕ್ಷ-ಶುಕ್ಲ, ಯೋಗ-ವಜ್ರ
ರಾಹುಕಾಲ –ಬೆಳಿಗ್ಗೆ 7.23 ರಿಂದ 9.02ವರೆಗೆ
ಗುಳಿಗಕಾಲ- ಮಧ್ಯಾಹ್ನ 1.57 ರಿಂದ 3.36ರವರೆಗೆ
ಯಮಗಂಡ ಕಾಲ –ಬೆಳ್ಳಿಗ್ಗೆ 10.40 ರಿಂದ 12.19ರವರೆಗೆ
ಇಂದು ಸೂರ್ಯೋದಯ- ಬೆಳಿಗ್ಗೆ 5.45 ಸಂಜೆ ಸೂರ್ಯಾಸ್ತ-6.53