ಬೆಂಗಳೂರು : ಇಂದಿನ ದಿನ, ನಕ್ಷತ್ರ, ತಿಥಿ, ಕಾಲ, ಸೂರ್ಯ, ಚಂದ್ರರ ಉದಯ ಹಾಗೂ ಅಸ್ತದ ಬಗ್ಗೆ ತಿಳಿದುಕೊಳ್ಳಲು ಪಂಚಾಂಗವನ್ನು ಬಳಸುತ್ತೇವೆ. ಹಾಗಾದ್ರೆ ಈ ದಿನದ ಪಂಚಾಂಗ ಹೇಗಿದೆ ಎಂದು ತಿಳಿದುಕೊಳ್ಳಿ.
ಇಂದು – ಗುರುವಾರ, ತಿಥಿ-ಹುಣ್ಣಿಮೆ, ನಕ್ಷತ್ರ-ಪುಷ್ಯ, ಕರಣ-ವಿಷ್ಟಿ, ಪಕ್ಷ-ಶುಕ್ಲ, ಯೋಗ-ಪ್ರೀತಿ
ರಾಹುಕಾಲ -1.54 ರಿಂದ 3.15ವರೆಗೆ
ಗುಳಿಗಕಾಲ- 9.52ರಿಂದ 11.13ರವರೆಗೆ
ಯಮಗಂಡ ಕಾಲ 7.11 ರಿಂದ 8.32 ರವರೆಗೆ
ಇಂದು ಸೂರ್ಯೋದಯ- ಬೆಳಿಗ್ಗೆ 7.11 ಸಂಜೆ ಸೂರ್ಯಾಸ್ತ-5.55
ಚಂದ್ರೋದಯ-4.30 ಚಂದ್ರಾಸ್ತ-6.53