ಬೆಂಗಳೂರು : ಇಂದಿನ ದಿನ, ನಕ್ಷತ್ರ, ತಿಥಿ, ಕಾಲ, ಸೂರ್ಯ, ಚಂದ್ರರ ಉದಯ ಹಾಗೂ ಅಸ್ತದ ಬಗ್ಗೆ ತಿಳಿದುಕೊಳ್ಳಲು ಪಂಚಾಂಗವನ್ನು ಬಳಸುತ್ತೇವೆ. ಹಾಗಾದ್ರೆ ಈ ದಿನದ ಪಂಚಾಂಗ ಹೇಗಿದೆ ಎಂದು ತಿಳಿದುಕೊಳ್ಳಿ.
ಇಂದು – ಬುಧವಾರ, ತಿಥಿ-ಸಪ್ತಮಿ, ನಕ್ಷತ್ರ-ರೇವತಿ, ಕರಣ- ವಾಣಿಜ, ಪಕ್ಷ-ಶುಕ್ಲ, ಯೋಗ-ಸಿದ್ಧಿ
ರಾಹುಕಾಲ –12.32 ರಿಂದ 1.51ವರೆಗೆ
ಗುಳಿಗಕಾಲ- 11.12ರಿಂದ 12.32 ರವರೆಗೆ
ಯಮಗಂಡ ಕಾಲ 8.33 ರಿಂದ 9.53ರವರೆಗೆ
ಇಂದು ಸೂರ್ಯೋದಯ- ಬೆಳಿಗ್ಗೆ 7.14 ಸಂಜೆ ಸೂರ್ಯಾಸ್ತ-5.50
ಚಂದ್ರೋದಯ-11.43 ಚಂದ್ರಾಸ್ತ- 12.33