Publish Date: Sat, 29 Aug 2020 (07:36 IST)
Updated Date: Sat, 29 Aug 2020 (07:38 IST)
ಬೆಂಗಳೂರು : ಜೀವನದಲ್ಲಿ ನಂಬಿಕೆ ಬಹಳ ಮುಖ್ಯ ನಿಜ. ಆದರೆ ಎಲ್ಲರನ್ನು ನಂಬಲು ಸಾಧ್ಯವಾಗುವುದಿಲ್ಲ. ಆದರೆ ಈ ಮೂರು ಹೆಸರಿನ ಹುಡುಗಿಯರನ್ನು ಕಣ್ಣುಮುಚ್ಚಿ ನಂಬಬಹುದು. ಹಾಗಾದ್ರೆ ಆ ಹೆಸರು ಯಾವುದು ನೋಡೋಣ.
R, P, S ಈ ಮೂರು ಹೆಸರಿನ ಹುಡುಗಿಯರು ಎಲ್ಲರನ್ನೂ ಪ್ರೀತಿಯಿಂದ ಕಾಣುತ್ತಾರೆ. ಹಾಗೇ ಎಲ್ಲರ ನಂಬಿಕೆ ಉಳಿಸಿಕೊಳ್ಳಲು ಬಹಳಷ್ಟು ಕಷ್ಟಗಳನ್ನು ಎದುರಿಸುತ್ತಾರೆ. ಇವತ್ತು ಯಾವತ್ತು ಯಾರಿಗೂ ಮೋಸ ಮಾಡುವುದಿಲ್ಲ. ಎಲ್ಲರ ಕಷ್ಟಕ್ಕೂ ಸ್ಪಂದಿಸುತ್ತಾರೆ.