Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಯಾವುದೇ ಕಾರಣಕ್ಕೂ ಈ ಮೂವರು ಹೆಂಗಸರು ತುಳಸಿ ಪೂಜೆ ಮಾಡಬಾರದಂತೆ

ಯಾವುದೇ ಕಾರಣಕ್ಕೂ ಈ ಮೂವರು ಹೆಂಗಸರು ತುಳಸಿ ಪೂಜೆ ಮಾಡಬಾರದಂತೆ
ಬೆಂಗಳೂರು , ಶುಕ್ರವಾರ, 28 ಆಗಸ್ಟ್ 2020 (07:52 IST)
ಬೆಂಗಳೂರು : ಸಾಮಾನ್ಯವಾಗಿ ಮನೆಯಲ್ಲಿ ಮಹಿಳೆಯರು ತುಳಸಿ ಪೂಜೆ ಮಾಡುತ್ತಾರೆ. ಇದರಿಂದ ಮನೆಯಲ್ಲಿ ಸುಖ, ಶಾಂತಿ ನೆಮ್ಮದಿ ನೆಲೆಸಿರುತ್ತದೆ. ಆದರೆ ಈ ಮೂವರು ಹೆಂಗಸರು ಯಾವುದೇ ಕಾರಣಕ್ಕೂ ತುಳಸಿ ಪೂಜೆ ಮಾಡಬಾರದಂತೆ.

ಮುಟ್ಟಾದ ಮಹಿಳೆಯರು ಅಪ್ಪಿತಪ್ಪಿಯೂ ತುಳಸಿ ಪೂಜೆ ಮಾಡಬಾರದು. ಇದರಿಂದ ಮನೆಯಲ್ಲಿ ದಟ್ಟದಾರಿದರ್ಯ ಕಾಡುತ್ತದೆ. ಮನಸ್ಸಿನಲ್ಲಿ ಕೆಟ್ಟದನ್ನು ಬಯಸುವ, ಬೇರೆಯವರಿಗೆ ಕಟ್ಟದಾಗಲಿ ಎಂದುಕೊಳ್ಳುವ ಮಹಿಳೆಯರು ತುಳಸಿ ಪೂಜೆ ಮಾಡಬಾರದು. ಇದರಿಂದ ನಿಮಗೆ ಕೆಟ್ಟದಾಗುತ್ತದೆ. ಮದುವೆಯಾಗದವರು ತುಳಸಿ ಪೂಜೆ ಮಾಡಬಾರದಂತೆ.

Share this Story:

Follow Webdunia kannada

ಮುಂದಿನ ಸುದ್ದಿ

ಈ ದಿಕ್ಕಿಗೆ ದೀಪಾರಾಧನೆ ಮಾಡಿದರೆ ಲಕ್ಷ್ಮೀಯ ಅನುಗ್ರಹ ದೊರೆಯುತ್ತದೆಯಂತೆ