Webdunia - Bharat's app for daily news and videos
Install App
✕
ಸುದ್ದಿಗಳು
ರಾಷ್ಟ್ರೀಯ
ಅಂತಾರಾಷ್ಟ್ರೀಯ
ಕರ್ನಾಟಕ ಸುದ್ದಿ
ಪ್ರಚಲಿತ
ಸ್ಯಾಂಡಲ್ ವುಡ್
ಸುದ್ದಿ/ಗಾಸಿಪ್
ಬಾಲಿವುಡ್
ಇನ್ನಷ್ಟು ಹಾಸ್ಯ.
ಪ್ರವಾಸೋದ್ಯಮ
ವ್ಯವಹಾರ
ವ್ಯವಹಾರ
ವಾಣಿಜ್ಯ ಸುದ್ದಿ
ಷೇರುಸೂಚ್ಯಂಕ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಜೋಕ್ ಜೋಕ್
ಗಂಡು-ಹೆಣ್ಣು
ಮಕ್ಕಳ ಜೋಕ್
ಆರೋಗ್ಯ
ಆರೋಗ್ಯ
ಆರೋಗ್ಯ ಟಿಪ್ಸ್
ಲೇಖನಗಳು
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
Kannada
हिन्दी
English
தமிழ்
मराठी
తెలుగు
മലയാളം
ગુજરાતી
ಸುದ್ದಿಗಳು
ಸ್ಯಾಂಡಲ್ ವುಡ್
ವ್ಯವಹಾರ
ಜನಪ್ರಿಯ
ಕ್ರಿಕೆಟ್
ಇನ್ನಷ್ಟು ಹಾಸ್ಯ
ಆರೋಗ್ಯ
ಫೋಟೋ ಗ್ಯಾಲರಿ
ಜ್ಯೋತಿಷ್ಯ
ಬಾಲಿವುಡ್
ಪ್ರವಾಸೋದ್ಯಮ
ಮುತ್ತೈದೆಯರಿಗೆ ನೀಡುವ ಬಾಗಿನದಲ್ಲಿರುವ ಪದಾರ್ಥಗಳು ಈ ದೇವತೆಗಳ ಸಂಕೇತವಂತೆ
Webdunia
ಮಂಗಳವಾರ, 15 ಸೆಪ್ಟಂಬರ್ 2020 (07:16 IST)
ಬೆಂಗಳೂರು : ಗೌರಿ ವ್ರತ ಮಾಡಿದ ಬಳಿಕ ಮುತ್ತೈದೆಯರಿಗೆ ಬಾಗಿನ ಕೊಡುವ ಶಾಸ್ತ್ರವಿದೆ. ಮುತ್ತೈದೆಯರಿಗೆ ನೀಡುವ ಈ ಬಾಗಿನದಲ್ಲಿ ಕೆಲವೊಂದು ವಸ್ತುಗಳನ್ನು ಹಾಕಿರುತ್ತಾರೆ. ಅದು ಒಂದೊಂದು ಪದಾರ್ಥವು ಒಂದೊಂದು ದೇವತೆಯ ಸಂಕೇತವಂತೆ. ಅದು ಯಾವ ದೇವರು ಎಂಬುದನ್ನು ತಿಳಿಯೋಣ.
*ಅರಿಶಿನ-ಗೌರಿ ದೇವಿಯ ಸಂಕೇತ
*ಕುಂಕುಮ-ಮಹಾಲಕ್ಷ್ಮೀಯ ಸಂಕೇತ.
*ಸಿಂಧೂರ-ಸರಸ್ವತಿ ದೇವಿಯ ಸಂಕೇತ.
*ಕನ್ನಡಿ-ರೂಪಲಕ್ಷ್ಮೀಯ ಸಂಕೇತ.
*ಬಾಚಣಿಗೆ – ಶೃಂಗಾರಲಕ್ಷ್ಮೀಯ ಸಂಕೇತ.
*ಕಾಡಿಗೆ – ಲಜ್ಜಾ ಲಕ್ಷ್ಮೀಯ ಸಂಕೇತ.
*ಅಕ್ಕಿ- ಶ್ರೀಲಕ್ಷ್ಮೀಯ ಸಂಕೇತ.
*ತೊಗರಿಬೇಳೆ- ವರಲಕ್ಷ್ಮೀಯ ಸಂಕೇತ.
*ಉದ್ದಿನಬೇಳೆ-ಸಿದ್ದಲಕ್ಷ್ಮೀಯ ಸಂಕೇತ.
*ತೆಂಗಿನಕಾಯಿ-ಸಂತಾನಲಕ್ಷ್ಮೀಯ ಸಂಕೇತ.
*ವೀಳ್ಯದೆಲೆ-ಧನಲಕ್ಷ್ಮೀಯ ಸಂಕೇತ.
*ಅಡಿಕೆ-ಇಷ್ಟಲಕ್ಷ್ಮೀಯ ಸಂಕೇತ.
*ಫಲ-ಜ್ಞಾನ ಲಕ್ಷ್ಮೀಯ ಸಂಕೇತ.
*ಬೆಲ್ಲ- ರಸಲಕ್ಷ್ಮೀಯ ಸಂಕೇತ.
*ವಸ್ತ್ರ-ವಸ್ತ್ರಲಕ್ಷ್ಮೀಯ ಸಂಕೇತ.
*ಹೆಸರುಬೇಳೆ-ವಿದ್ಯಾಲಕ್ಷ್ಮೀಯ ಸಂಕೇತ.
ವೆಬ್ದುನಿಯಾವನ್ನು ಓದಿ
ಸುದ್ದಿಗಳು
ಸ್ಯಾಂಡಲ್ ವುಡ್
ಕ್ರಿಕೆಟ್ ಸುದ್ದಿ
ಜ್ಯೋತಿಷ್ಯ
ಜನಪ್ರಿಯ..
ಸಂಬಂಧಿಸಿದ ಸುದ್ದಿ
ಯಾವ ರಾಶಿಯವರು ಎಷ್ಟು ಕರಿಮಣಿಗಳನ್ನು ಧರಿಸಬೇಕು ಎಂಬುದು ಗೊತ್ತೇ?
ಕುಮಾರಸ್ವಾಮಿ ಸೀಸನ್ ಗೆ ತಕ್ಕ ಹಾಗೇ ಹೇಳಿಕೆ ಕೊಡ್ತಾರೆ ಎಂದ ಸಚಿವ
ಮನೆಯಲ್ಲಿಟ್ಟ ಉಪ್ಪಿನ ನೀರು ಈ ಬಣ್ಣಕ್ಕೆ ತಿರುಗಿದರೆ ಏನಾಗುತ್ತದೆ ಗೊತ್ತಾ?
ಉರಿಮೂತ್ರ ನಿವಾರಣೆಯಾಗಲು ಹಾಲಿನೊಂದಿಗೆ ಇದನ್ನು ಬೆರೆಸಿ ಕುಡಿಯಿರಿ
ಕಿವಿಯೊಳಗೆ ಹೋದ ಕೀಟ ಹೊರಗೆ ಬರಲು ಇದನ್ನು ಹಾಕಿ
ಓದಲೇಬೇಕು
ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!
ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?
ಇಂದಿನ ಪಂಚಾಂಗ ತಿಳಿಯಿರಿ
ಇಂದಿನ ಪಂಚಾಂಗ ತಿಳಿಯಿರಿ
ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?
ಎಲ್ಲವನ್ನೂ ನೋಡು
ತಾಜಾ
ಕಾರ್ತಿಕ ಮಾಸದಲ್ಲಿ ಹೀಗೆ ಮಾಡುವುದರಿಂದ ಮೋಕ್ಷ ಸಿಗುವುದು
ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?
ಗುರುವಾರ ತಪ್ಪದೇ ಮಹಾವಿಷ್ಣುವಿನ ಈ ಮಂತ್ರವನ್ನು 21 ಬಾರಿ ಹೇಳಿ
ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?
ಕಾರ್ಯ ಸಿದ್ಧಿಯಾಗಬೇಕಾದರೆ ಗಣಪತಿಯ ಈ ಸ್ತೋತ್ರ ಪಠಿಸಿ
ಮುಂದಿನ ಸುದ್ದಿ
ಯಾವ ರಾಶಿಯವರು ಎಷ್ಟು ಕರಿಮಣಿಗಳನ್ನು ಧರಿಸಬೇಕು ಎಂಬುದು ಗೊತ್ತೇ?
Show comments