Select Your Language

Notifications

webdunia
webdunia
webdunia
webdunia

ಹೊಸ ಮನೆಗೆ ಪ್ರವೇಶಿಸುವಾಗ ಈ ಸ್ಥಿತಿಯಲ್ಲಿ ಹಲ್ಲಿ ಕಂಡರೆ ಅಶುಭವಂತೆ

ಬೆಂಗಳೂರು
ಬೆಂಗಳೂರು : ಪ್ರತಿಯೊಬ್ಬರ ಮನೆಯಲ್ಲಿಯೂ ಹಲ್ಲಿ ವಾಸವಾಗಿರುತ್ತದೆ. ಜ್ಯೋತಿಷ್ಯ ಶಾಸ್ತ್ರದಲ್ಲಿ ಹಲ್ಲಿಯನ್ನು ಶುಭ ಅಶುಭವೆಂದು ಪರಿಗಣಿಸಲಾಗುತ್ತದೆ. ಅದರಂತೆ ಶಾಸ್ತ್ರದಲ್ಲಿ ಯಾವ ಕೆಲಸ ಮಾಡುವಾಗ ಹಳ್ಳಿ ಕಂಡ್ರೆ ಶುಭ, ಅಶುಭ ಎಂದು ಹೇಳಲಾಗಿದೆ.



ಮನೆ ಖರೀದಿ ಮಾಡಿ, ಮನೆ ಪ್ರವೇಶ ಮಾಡುವ ಸಮಯದಲ್ಲಿ ಹಲ್ಲಿ ಸತ್ತ ಸ್ಥಿತಿಯಲ್ಲಿ ಕಂಡರೆ, ಅದು ಅಶುಭದ ಸಂಕೇತವಾಗಿದ್ದು, ಆ ಮನೆಯಲ್ಲಿ ನಕಾರಾತ್ಮಕ ಪ್ರಭಾವ ಹೆಚ್ಚಾಗಿದೆ ಎಂಬುದು ಇದರ ಅರ್ಥವಾಗಿದೆ. ಇದರಿಂದ ಆ ಮನೆಯಲ್ಲಿರುವ ಕುಟುಂಬಸ್ಥರು ಪದೇ ಪದೇ ಅನಾರೋಗ್ಯಕ್ಕೆ ಒಳಗಾಗುತ್ತಾರೆ ಎನ್ನಲಾಗಿದೆ.

 

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಎರಡು ಹಲ್ಲಿಗಳು ಜಗಳ ಮಾಡುತ್ತಿರುವುದನ್ನು ನೋಡಿದ್ರೆ ಅಶುಭ ಎಂದು ಹೇಳಲಾಗಿದೆ. ಇದರಿಂದ ನಿಮ್ಮ ಪ್ರೇಮಿ, ಆಪ್ತರ ಜೊತೆಗೆ ಜಗಳವಾಗಲಿದೆ ಈ  ವಿವಾದ ದೊಡ್ಡದಾಗಲಿದೆ ಎಂದು ಇದರ ಅರ್ಥವಾಗಿದೆ.

 


Share this Story:

Follow Webdunia kannada

ಮುಂದಿನ ಸುದ್ದಿ

ಮೃಗಶಿರಾ ನಕ್ಷತ್ರದವರಿಗೆ ಯಾವ ಅಕ್ಷರದಿಂದ ಆರಂಭವಾಗುವ ಹೆಸರಿಡಬೇಕು?