Webdunia - Bharat's app for daily news and videos

Install App

ಸೂರ್ಯ ಮಂಡಲ ಸ್ತೋತ್ರಂ ಕನ್ನಡದಲ್ಲಿ ಇಲ್ಲಿದೆ

Krishnaveni K
ಭಾನುವಾರ, 8 ಫೆಬ್ರವರಿ 2026 (09:58 IST)
ಇಂದು ಭಾನುವಾರವಾಗಿದ್ದು ಸೂರ್ಯ ದೇವನನ್ನು ಪ್ರಾರ್ಥಿಸುವುದರಿಂದ ಒಳಿತಾಗಲಿದೆ. ಸೂರ್ಯ ದೇವನ ಅನುಗ್ರಹಕ್ಕಾಗಿ ಇಂದು ಸೂರ್ಯ ಮಂಡಲ ಸ್ತೋತ್ರವನ್ನು ಓದಿ. ಕನ್ನಡದಲ್ಲಿ ಇಲ್ಲಿದೆ.

ನಮೋಽಸ್ತು ಸೂರ್ಯಾಯ ಸಹಸ್ರರಶ್ಮಯೇ
ಸಹಸ್ರಶಾಖಾನ್ವಿತ ಸಂಭವಾತ್ಮನೇ ।
ಸಹಸ್ರಯೋಗೋದ್ಭವ ಭಾವಭಾಗಿನೇ
ಸಹಸ್ರಸಂಖ್ಯಾಯುಧಧಾರಿಣೇ ನಮಃ ॥ 1 ॥

ಯನ್ಮಂಡಲಂ ದೀಪ್ತಿಕರಂ ವಿಶಾಲಂ
ರತ್ನಪ್ರಭಂ ತೀವ್ರಮನಾದಿರೂಪಮ್ ।
ದಾರಿದ್ರ್ಯದುಃಖಕ್ಷಯಕಾರಣಂ ಚ
ಪುನಾತು ಮಾಂ ತತ್ಸವಿತುರ್ವರೇಣ್ಯಮ್ ॥ 2 ॥

ಯನ್ಮಂಡಲಂ ದೇವಗಣೈಃ ಸುಪೂಜಿತಂ
ವಿಪ್ರೈಃ ಸ್ತುತಂ ಭಾವನಮುಕ್ತಿಕೋವಿದಮ್ ।
ತಂ ದೇವದೇವಂ ಪ್ರಣಮಾಮಿ ಸೂರ್ಯಂ
ಪುನಾತು ಮಾಂ ತತ್ಸವಿತುರ್ವರೇಣ್ಯಮ್ ॥ 3 ॥

ಯನ್ಮಂಡಲಂ ಜ್ಞಾನಘನಂತ್ವಗಮ್ಯಂ
ತ್ರೈಲೋಕ್ಯಪೂಜ್ಯಂ ತ್ರಿಗುಣಾತ್ಮರೂಪಮ್ ।
ಸಮಸ್ತತೇಜೋಮಯದಿವ್ಯರೂಪಂ
ಪುನಾತು ಮಾಂ ತತ್ಸವಿತುರ್ವರೇಣ್ಯಮ್ ॥ 4 ॥

ಯನ್ಮಂಡಲಂ ಗೂಢಮತಿಪ್ರಬೋಧಂ
ಧರ್ಮಸ್ಯ ವೃದ್ಧಿಂ ಕುರುತೇ ಜನಾನಾಮ್ ।
ಯತ್ಸರ್ವಪಾಪಕ್ಷಯಕಾರಣಂ ಚ
ಪುನಾತು ಮಾಂ ತತ್ಸವಿತುರ್ವರೇಣ್ಯಮ್ ॥ 5 ॥

ಯನ್ಮಂಡಲಂ ವ್ಯಾಧಿವಿನಾಶದಕ್ಷಂ
ಯದೃಗ್ಯಜುಃ ಸಾಮಸು ಸಂಪ್ರಗೀತಮ್ ।
ಪ್ರಕಾಶಿತಂ ಯೇನ ಚ ಭೂರ್ಭುವಃ ಸ್ವಃ
ಪುನಾತು ಮಾಂ ತತ್ಸವಿತುರ್ವರೇಣ್ಯಮ್ ॥ 6 ॥

ಯನ್ಮಂಡಲಂ ವೇದವಿದೋ ವದಂತಿ
ಗಾಯಂತಿ ಯಚ್ಚಾರಣಸಿದ್ಧಸಂಘಾಃ ।
ಯದ್ಯೋಗಿನೋ ಯೋಗಜುಷಾಂ ಚ ಸಂಘಾಃ
ಪುನಾತು ಮಾಂ ತತ್ಸವಿತುರ್ವರೇಣ್ಯಮ್ ॥ 7 ॥

ಯನ್ಮಂಡಲಂ ಸರ್ವಜನೈಶ್ಚ ಪೂಜಿತಂ
ಜ್ಯೋತಿಶ್ಚ ಕುರ್ಯಾದಿಹ ಮರ್ತ್ಯಲೋಕೇ ।
ಯತ್ಕಾಲಕಾಲಾದ್ಯಮನಾದಿರೂಪಂ
ಪುನಾತು ಮಾಂ ತತ್ಸವಿತುರ್ವರೇಣ್ಯಮ್ ॥ 8 ॥

ಯನ್ಮಂಡಲಂ ವಿಷ್ಣುಚತುರ್ಮುಖಾಖ್ಯಂ
ಯದಕ್ಷರಂ ಪಾಪಹರಂ ಜನಾನಾಮ್ ।
ಯತ್ಕಾಲಕಲ್ಪಕ್ಷಯಕಾರಣಂ ಚ
ಪುನಾತು ಮಾಂ ತತ್ಸವಿತುರ್ವರೇಣ್ಯಮ್ ॥ 9 ॥

ಯನ್ಮಂಡಲಂ ವಿಶ್ವಸೃಜಂ ಪ್ರಸಿದ್ಧಂ
ಉತ್ಪತ್ತಿರಕ್ಷಪ್ರಳಯ ಪ್ರಗಲ್ಭಮ್ ।
ಯಸ್ಮಿನ್ ಜಗತ್ಸಂಹರತೇಽಖಿಲಂ ಚ
ಪುನಾತು ಮಾಂ ತತ್ಸವಿತುರ್ವರೇಣ್ಯಮ್ ॥ 10 ॥

ಯನ್ಮಂಡಲಂ ಸರ್ವಗತಸ್ಯ ವಿಷ್ಣೋಃ
ಆತ್ಮಾ ಪರಂ‍ಧಾಮ ವಿಶುದ್ಧತತ್ತ್ವಮ್ ।
ಸೂಕ್ಷ್ಮಾಂತರೈರ್ಯೋಗಪಥಾನುಗಮ್ಯಂ
ಪುನಾತು ಮಾಂ ತತ್ಸವಿತುರ್ವರೇಣ್ಯಮ್ ॥ 11 ॥

ಯನ್ಮಂಡಲಂ ವೇದವಿದೋಪಗೀತಂ
ಯದ್ಯೋಗಿನಾಂ ಯೋಗ ಪಥಾನುಗಮ್ಯಮ್ ।
ತತ್ಸರ್ವ ವೇದ್ಯಂ ಪ್ರಣಮಾಮಿ ಸೂರ್ಯಂ
ಪುನಾತು ಮಾಂ ತತ್ಸವಿತುರ್ವರೇಣ್ಯಮ್ ॥ 12 ॥

ಸೂರ್ಯಮಂಡಲಸು ಸ್ತೋತ್ರಂ ಯಃ ಪಠೇತ್ಸತತಂ ನರಃ ।
ಸರ್ವಪಾಪವಿಶುದ್ಧಾತ್ಮಾ ಸೂರ್ಯಲೋಕೇ ಮಹೀಯತೇ ॥

ಇತಿ ಶ್ರೀ ಭವಿಷ್ಯೋತ್ತರಪುರಾಣೇ ಶ್ರೀ ಕೃಷ್ಣಾರ್ಜುನ ಸಂವಾದೇ ಸೂರ್ಯಮಂಡಲ ಸ್ತೋತ್ರಮ್ ।

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಗುರುವಾರ ಶ್ರೀ ಸಾಯಿನಾಥ ಕರಾವಲಂಬ ಸ್ತೋತ್ರ ತಪ್ಪದೇ ಓದಿ

ಶ್ರೀ ಗಣಪತಿ ಮಂಗಳಾಷ್ಟಕ ಸ್ತೋತ್ರಮ್

ಶತ್ರು ನಾಶ, ದೃಷ್ಟಿ ನಿವಾರಣೆಗೆ ಪ್ರತ್ಯಂಗಿರಾ ದೇವಿಯ ಈ ಮಂತ್ರ ಪಠಿಸಿ

ಕಷ್ಟ, ದುಃಖ ನಿವಾರಣೆ ಸೋಮವಾರ ಸಂಜೆ ದೀಪ ಹಚ್ಚಿ ಶಿವನ ಈ ಸ್ತೋತ್ರ ಪಠಿಸಿ

ಶನಿ ದೋಷ ನಿವಾರಣೆಗೆ ಶನೈಶ್ಚರ ನಾಮ ಸ್ತುತಿ

ಮುಂದಿನ ಸುದ್ದಿ
Show comments