ಜೀವನದಲ್ಲಿ ಬರುವ ರೋಗ-ರುಜಿನಗಳು ನಿವಾರಣೆಯಾಗಲು, ಅಡೆತಡೆಗಳನ್ನು ನಿವಾರಣೆ ಮಾಡಿ ಜೀವನದಲ್ಲಿ ನೆಮ್ಮದಿ ಮೂಡಲು ಸುದರ್ಶನ ಮಂತ್ರ ಸಹಕಾರಿ. ಅದಕ್ಕಾಗಿ ಶ್ರೀ ಸುದರ್ಶನ ಮಹಾಮಂತ್ರವನ್ನು ಓದಿ.
ಓಂ ಶ್ರೀಂ ಹ್ರೀo ಕ್ಲೀo ಕೃಷ್ಣಾಯ ಗೋವಿಂದಾಯಾ ಗೋಪಿಜನ ವಲ್ಲಭಾಯ ಪರಾಯ ಪರಮ ಪುರುಷಾಯ ಪರಮಾತ್ಮನೇ ಪರ ಕರ್ಮ ಮಂತ್ರ ಯಂತ್ರ ತಂತ್ರ ಔಷದ ವಿಷ ಆಭಿಚಾರ ಅಸ್ತ್ರ ಶಸ್ತ್ರಾನ್ ಸಂಹಾರ ಸಂಹಾರ ಮೃಥ್ಯೊರ್ ಮೊಚಯ ಮೊಚಯ ಓಂ ನಮೋ ಭಗವತೇ ಮಹಾ ಸುದರ್ಶನಾಯ
ಓಂ ಪ್ರೊ೦ ರೀಂ ರ೦ ದೀಪ್ತ್ರೇ ಜ್ವಾಲಾ ಪರೀಥಾಯ ಸರ್ವ ಧಿಕ್ಷೋಬನಕರಾಯ ಹುಂ ಫಟ್ ಪರಃಬ್ರಾಹ್ಮನೇ ಪರಂ ಜ್ಯೋತಿಷೇ ಸ್ವಾಹಾ |
ಓಂ ನಮೋ ಭಗವತೇ ಸುದರ್ಶನಾಯ |
ಓಂ ನಮೋ ಭಗವತೇ ಮಹಾ ಸುದರ್ಶನಾಯ ||
ಮಹಾ ಚಕ್ರಾಯಾ ಮಹಾ ಜ್ವಾಲಯ ಸರ್ವ ರೋಗ ಪ್ರಶಮನಾಯ ಕರ್ಮ ಬಂಧ ವಿಮೊಚನಾಯ ಪಾದಾಧಿಮಾಸ್ತ್ಯಪರ್ಯಂತಂ ವಾತ ಜನಿತ ರೋಗಾನ್ ಪಿತ್ಹಾ ಜನಿತ ರೋಗಾನ್ ಶ್ಲೇಷ್ಮ ಜನಿತ ರೋಗಾನ್ ಧಾತುಸನ್ಗಲಿ ಗೊಧ್ಭವ ನಾನಾ ವಿಕಾರ ರೋಗಾನ್ ನಾಶಯ ನಾಶಯ ಪ್ರಶಮಯ ಪ್ರಶಮಯ ಆರೋಗ್ಯಂ ದೇಹಿ ದೇಹಿ ಓಂ ಸಹಸ್ರಾರ ಹುಂ ಫಟ್ ಸ್ವಾಹಾ ||