Daily Horoscope

Select Your Language

Notifications

webdunia
webdunia
webdunia
webdunia

ವಿದ್ಯಾರ್ಥಿಗಳು ಓದಿನಲ್ಲಿ ಚುರುಕಾಗಲು ಈ ಸ್ತೋತ್ರವನ್ನು ಪಠಿಸಿ

Sharada Godess
ವಿದ್ಯಾರ್ಥಿಗಳು ಓದಿನಲ್ಲಿ ಚುರುಕಾಗಲು, ಓದಿದ್ದು ತಲೆಗೆ ಹತ್ತಬೇಕೆಂದರೆ ಸರಸ್ವತಿ ದೇವಿಯ ಅನುಗ್ರಹ ಅಗತ್ಯ. ಅದಕ್ಕಾಗಿ ಸರಸ್ವತಿಯ ವಾಗ್ವಾದಿನಿ ಷಟ್ಕಂ ಸ್ತೋತ್ರವನ್ನು ತಪ್ಪದೇ ಪಠಿಸಿ.
 

ವರದಾಪ್ಯಹೇತುಕರುಣಾ-
-ಜನ್ಮಾವನಿರಪಿ ಪಯೋಜಭವಜಾಯೇ |
ಕಿಂ ಕುರುಷೇ ನ ಕೃಪಾಂ ಮಯಿ
ವದ ವದ ವಾಗ್ವಾದಿನಿ ಸ್ವಾಹಾ || ೧ ||

ಕಿಂ ವಾ ಮಮಾಸ್ತಿ ಮಹತೀ
ಪಾಪತತಿಸ್ತತ್ಪ್ರಭೇದನೇ ತರಸಾ |
ಕಿಂ ವಾ ನ ತೇಽಸ್ತಿ ಶಕ್ತಿರ್ವದ
ವದ ವಾಗ್ವಾದಿನಿ ಸ್ವಾಹಾ || ೨ ||

ಕಿಂ ಜೀವಃ ಪರಮಶಿವಾ-
-ದ್ಭಿನ್ನೋಽಭಿನ್ನೋಽಥ ಭೇದಶ್ಚ |
ಔಪಾಧಿಕಃ ಸ್ವತೋ ವಾ
ವದ ವದ ವಾಗ್ವಾದಿನಿ ಸ್ವಾಹಾ || ೩ ||

ವಿಯದಾದಿಕಂ ಜಗದಿದಂ
ಸರ್ವಂ ಮಿಥ್ಯಾಽಥವಾ ಸತ್ಯಮ್ |
ಮಿಥ್ಯಾತ್ವಧೀಃ ಕಥಂ ಸ್ಯಾ-
-ದ್ವದ ವದ ವಾಗ್ವಾದಿನಿ ಸ್ವಾಹಾ || ೪ ||

ಜ್ಞಾನಂ ಕರ್ಮ ಚ ಮಿಲಿತಂ
ಹೇತುರ್ಮೋಕ್ಷೇಽಥವಾ ಜ್ಞಾನಮ್ |
ತಜ್ಜ್ಞಾನಂ ಕೇನ ಭವೇ-
-ದ್ವದ ವದ ವಾಗ್ವಾದಿನಿ ಸ್ವಾಹಾ || ೫ ||

ಜ್ಞಾನಂ ವಿಚಾರಸಾಧ್ಯಂ
ಕಿಂ ವಾ ಯೋಗೇನ ಕರ್ಮಸಾಹಸ್ರೈಃ |
ಕೀದೃಕ್ಸೋಽಪಿ ವಿಚಾರೋ
ವದ ವದ ವಾಗ್ವಾದಿನಿ ಸ್ವಾಹಾ || ೬ ||

ಇತಿ ಶ್ರೀಸಚ್ಚಿದಾನಂದಶಿವಾಭಿನವನೃಸಿಂಹಭಾರತೀಸ್ವಾಮಿಭಿಃ ವಿರಚಿತಂ ಶ್ರೀ ವಾಗ್ವಾದಿನೀ ಷಟ್ಕಮ್ ||

Share this Story:

Follow Webdunia kannada

ಮುಂದಿನ ಸುದ್ದಿ

ಶ್ರೀ ಕಾಮೇಶ್ವರೀ ಸ್ತುತಿ ಇಂದು ತಪ್ಪದೇ ಪಠಿಸಿ