Publish Date: Mon, 31 Aug 2020 (07:29 IST)
Updated Date: Mon, 31 Aug 2020 (07:30 IST)
ಬೆಂಗಳೂರು : ಕೆಲವರ ಜೀವನವು ಸಮಸ್ಯೆ ಆಗರವಾಗುತ್ತದೆ. ಪದೇ ಪದೇ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ. ಅಂತವರು ಕಾಗೆಗಳಿಗೆ ಈ ಆಹಾರವನ್ನು ಹಾಕಿ.
ನಮಗೆ ದೇವರ ಅನುಗ್ರಹದ ಜೊತೆಗೆ ಪಿತೃಗಳ ಅನುಗ್ರಹವೂ ತುಂಬಾ ಮುಖ್ಯ.. ಪಿತೃದೋಷದಿಂದಲೂ ನಮಗೆ ಸಮಸ್ಯೆಗಳು ಉದ್ಭವವಾಗುತ್ತದೆ. ಪಿತೃಗಳು ಕಾಗೆಗಳ ಸ್ವರೂಪವೆಂದು ಹೇಳುತ್ತಾರೆ. ಆದಕಾರಣ ನೀವು ಪ್ರತಿದಿನ ಮಾಡಿದ ಅಡುಗೆಯಲ್ಲಿ ಸ್ವಲ್ಪವನ್ನು ಕಾಗೆಗಳಿಗೆ ಇಟ್ಟು ನೀರು ಇಡಬೇಕು. ಇದರಿಂದ ಪಿತೃ ಅನುಗ್ರಹ ದೊರೆತು ಸಮಸ್ಯೆಗಳು ದೂರವಾಗುತ್ತವೆ.