ಬೆಂಗಳೂರು : ಪ್ರತಿಯೊಬ್ಬರು ಪ್ರತಿದಿನ ಮನೆಯಲ್ಲಿ ದೇವರಿಗೆ ದೀಪ ಬೆಳಗುತ್ತಾರೆ. ಇದರಿಂದ ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿ ನೆಲೆಸಿರುತ್ತದೆ. ಆದರೆ ಈ ದೀಪ ಬೆಳಗಲು ಕೆಲವು ರೀತಿ ನೀತಿಗಳಿವೆ. ಅವುಗಳ ಬಗ್ಗೆ ತಿಳಿದಿರಬೇಕು.
ದೀಪ ಬೆಳಗುವ ವೇಳೆ ತಲೆಯನ್ನು ತಗ್ಗಿಸಬೇಡಿ. ಪೂರ್ವ ಅಥವಾ ಪಶ್ಚಿಮ ದಿಕ್ಕಿಗೆ ಮುಖ ಮಾಡಿ ದೀಪ ಬೆಳಗಬೇಕು. ಹಾಗೇ ಯಾವತ್ತು ಮನೆಯಲ್ಲಿ ಸಾಸಿವೆ ಎಣ್ಣೆಯಿಂದ ದೀಪ ಹಚ್ಚಬೇಡಿ. ಎಳ್ಳಿನ ಎಣ್ಣೆ ಅಥವಾ ಆಕಳ ತುಪ್ಪದಲ್ಲಿ ದೀಪ ಹಚ್ಚಿ. ದೀಪವನ್ನು ಬಾಯಿ ಮೂಲಕ ಆರಿಸಬಾರದು. ಕೈನಲ್ಲಿ ಗಾಳಿ ಬೀಸಿ ಅಥವಾ ಬಟ್ಟೆಯ ಮೂಲಕ ಆರಿಸಿ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.