ಬೆಂಗಳೂರು : ಇಂದಿನ ದಿನ, ನಕ್ಷತ್ರ, ತಿಥಿ, ಕಾಲ, ಸೂರ್ಯ, ಚಂದ್ರರ ಉದಯ ಹಾಗೂ ಅಸ್ತದ ಬಗ್ಗೆ ತಿಳಿದುಕೊಳ್ಳಲು ಪಂಚಾಗವನ್ನು ಬಳಸುತ್ತೇವೆ. ಹಾಗಾದ್ರೆ ಈ ದಿನದ ಪಂಚಾಂಗ ಹೇಗಿದೆ ಎಂದು ತಿಳಿದುಕೊಳ್ಳಿ.
ಇಂದು – ಶುಕ್ರವಾರ, ತಿಥಿ-ಚತುರ್ಥಿ, ನಕ್ಷತ್ರ-ಶ್ರಾವಣ, ಕರಣ-ವಿಷ್ಟಿ, ಪಕ್ಷ-ಶುಕ್ಲ, ಯೋಗ- ವ್ಯಾಘಾತ
ರಾಹುಕಾಲ – 11.00ರಿಂದ 12.17 ವರೆಗೆ ಗುಳಿಗಕಾಲ- 8.25 ರಿಂದ 9.43 ರವರೆಗೆ ಯಮಗಂಡ ಕಾಲ 2.52 ರಿಂದ 4.10 ರವರೆಗೆ
ಇಂದು ಸೂರ್ಯದಯ- ಬೆಳಿಗ್ಗೆ 7.08 ಸಂಜೆ ಸೂರ್ಯಾಸ್ತ-5.27 ಚಂದ್ರೋದಯ- 10.26 ಚಂದ್ರಾಸ್ತ-9.15