Normal
0
false
false
false
EN-US
X-NONE
X-NONE
ಬೆಂಗಳೂರು : ಹೆಣ್ಣಿಗೆ ಸಹನೆ ಮುಖ್ಯ. ಯಾವ ಮನೆಯಲ್ಲಿ ಹೆಣ್ಣು ಸಹನೆಯಿಂದ ಇರುತ್ತಾಳೋ ಆ ಮನೆಯಲ್ಲಿ ಯಾವಾಗಲೂ ಶಾಂತಿ, ನೆಮ್ಮದಿ ನೆಲೆಸಿರುತ್ತದೆ. ಆದಕಾರಣ ಹೆಣ್ಣಮಕ್ಕಳಿಗೆ ಸಹನೆ ಇರಬೇಕು. ಹೆಣ್ಣು ಮಕ್ಕಳು ಸಹನೆಯಿಂದ ಇರಬೇಕೆಂದರೆ ಈ ಸರಳ ಪರಿಹಾರ ಮಾಡಿ.
ಹೆಣ್ಣುಮಕ್ಕಳು ಪ್ರತಿದಿನ ರಾತ್ರಿ ಮಲಗುವಾಗ ತುಳಸಿ ಗಿಡದ ಬೇರನ್ನು ತಲೆದಿಂಬಿನ ಕೆಳಗೆ ಇಟ್ಟು ಮಲಗಿದರೆ ಯಾವಾಗಲೂ ನಕರಾತ್ಮಕ ಯೋಚನೆ ದೂರವಾಗಿ ಸಕರಾತ್ಮಕವಾಗಿ ಯೋಚಿಸುತ್ತಾರೆ. ಇದರಿಂದ ಅವರು ಮನೆಯನ್ನು, ಕುಟುಂಬಸ್ಥರನ್ನು ಅಭಿವೃದ್ಧಿಯ ಕಡೆಗೆ ಕೊಂಡೊಯ್ಯುತ್ತಾರೆ ಎನ್ನಲಾಗಿದೆ.