Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಬೆಳ್ಳಿಯ ಈ 5 ವಸ್ತುಗಳು ಮನೆಯಲ್ಲಿದ್ದರೆ ಧನ ಲಾಭವಾಗುತ್ತದೆಯಂತೆ

ಬೆಳ್ಳಿಯ ಈ 5 ವಸ್ತುಗಳು ಮನೆಯಲ್ಲಿದ್ದರೆ ಧನ ಲಾಭವಾಗುತ್ತದೆಯಂತೆ
ಬೆಂಗಳೂರು , ಶನಿವಾರ, 2 ನವೆಂಬರ್ 2019 (06:31 IST)
ಬೆಂಗಳೂರು : ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿ, ಸಂಪತ್ತು ತುಂಬಿರಬೇಕೆಂದರೆ ಬೆಳ್ಳಿಯಿಂದ ತಯಾರಿಸಿದ ಈ 5 ವಸ್ತುಗಳಲ್ಲಿ ಯಾವುದಾದರೂ ಒಂದನ್ನು ನಿಮ್ಮ ಮನೆಯಲ್ಲಿ ಇಡಿ.



*ಒಂದು ಚೌಕಾಕಾರದ ಬೆಳ್ಳಿಯ ತುಂಡನ್ನು ಮನೆಯಲ್ಲಿ ಇರಿಸಿದರೆ ವೃತ್ತಿ ಮತ್ತು ವ್ಯಾಪಾರದಲ್ಲಿ ಪ್ರಗತಿಯಾಗುತ್ತದೆ. ಧನ ಲಾಭವಾಗುತ್ತದೆ.


*ಶುಕ್ಲ ಪಕ್ಷದ ದಿನಗಳಲ್ಲಿ ಸೋಮವಾರದಂದು ಬೆಳ್ಳಿಯ ಸರವನ್ನು ಧರಿಸುವುದರಿಂದ ನಿಮ್ಮ ದುಖಗಳು, ಸಮಸ್ಯೆಗಳು ದೂರವಾಗುತ್ತದೆ.

*ಬೆಳ್ಳಿಯ ಆನೆಯ ವಿಗ್ರಹವನ್ನು ಮನೆಯಲ್ಲಿ ಅಥವಾ ಆಫೀಸಿನಲ್ಲಿ ಇಟ್ಟರೆ ಲಕ್ಷ್ಮೀದೇವಿ ಕೃಪೆ ನಮಗೆ ಸಿಗುತ್ತದೆ.

*ನಿಮ್ಮ ತಿಜೋರಿಯಲ್ಲಿ ಬೆಳ್ಳಿಯಿಂದ ಮಾಡಿದ ಡಬ್ಬದಲ್ಲಿ ನೀರನ್ನು ತುಂಬಿಸಿಟ್ಟರೆ ಧನ ವೃದ್ಧಿಯಾಗುತ್ತದೆ.

*ಬೆಳ್ಳಿಯ ಲೋಟದಲ್ಲಿ ನೀರು ಕುಡಿದರೆ ಸಕರಾತ್ಮಕ ಪರಿಣಾಮಗಳು ನಿಮಗಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಈ ಮೂರು ರಾಶಿಯ ಹೆಣ್ಣುಮಕ್ಕಳು ಸಂಸಾರವನ್ನು ಚೆನ್ನಾಗಿ ನಿಭಾಯಿಸಿಕೊಂಡು ಹೋಗುತ್ತಾರಂತೆ