Publish Date: Wed, 29 Jul 2020 (07:19 IST)
Updated Date: Wed, 29 Jul 2020 (07:20 IST)
Normal
0
false
false
false
EN-US
X-NONE
X-NONE
ಬೆಂಗಳೂರು : ಕೆಲವರಿಗೆ ಎಷ್ಟೇ ಕಷ್ಟಪಟ್ಟು ದುಡಿದರೂ ಹಣ ಕೈಯಲ್ಲಿ ಉಳಿಯುವುದಿಲ್ಲ. ಅಂತವರು ಸೋಮವಾರದಂದು ಈ ಪರಿಹಾರವನ್ನು ಮಾಡಿದರೆ ಹಣ ನಿಮ್ಮ ಕೈಗೆ ಸೇರುತ್ತದೆ.
ಸೋಮವಾರ ಬೆಳಿಗ್ಗೆ ದೇವರ ಪೂಜೆ ಮಾಡಿದ ಬಳಿಕ ತೆಂಗಿನಕಾಯಿ ತೆಗೆದುಕೊಂಡು ಅದರ ಜುಟ್ಟಿಗೆ ಕೆಂಪು ದಾರ ಕಟ್ಟಿ ಕೆರೆ ಅಥವಾ ನದಿಗೆ ವಿಸರ್ಜಿಸಬೇಕು. ಬಳಿಕ ಅಲ್ಲೇ ಅಗರಬತ್ತಿ, ಧೂಪ ಹೂಗಳನ್ನು ಸಮರ್ಪಿಸಿ ಬೆಲ್ಲವನ್ನು ಹಾಕಬೇಕು. ನಿಮಗೆ ಹಣಕಾಸಿನ ಸಮಸ್ಯೆ ಇದ್ದರೆ ದೇವರಲ್ಲಿ ಬೇಡಿಕೊಳ್ಳಬೇಕು. ಆಗ ತೆಂಗಿನಕಾಯಿ ಮುಳುಗಿದಂತೆ ನಿಮ್ಮ ಸಮಸ್ಯೆಗಳು ನಿವಾರಣೆಯಾಗುತ್ತವೆ.