ಬೆಂಗಳೂರು : ಕೆಲವರ ಜಾತಕದಲ್ಲಿ ಕೇತು ದೋಷವಿರುತ್ತದೆ. ಈ ಕೇತು ದೋಷವಿರುವವರ ಮನಸ್ಸು ಬೇರೆ ಕಡೆ ವಾಲುತ್ತದೆ,
ವಿಪರೀತ ನಿದ್ರಾ ಭಾವನೆ ಮನಸ್ಸು ಚಂಚಲ, ಎಲ್ಲರನ್ನು, ಎಲ್ಲವನ್ನು ತ್ಯಜಿಸಿ ದೂರ ಹೋಗಬೇಕು ಎಂಬ ಭಾವನೆ ಇರುತ್ತದೆ. ಈ ಕೇತು ದೋಷ ಪರಿಹಾರಕ್ಕೆ ಈ ವಸ್ತುವಿನಿಂದ ಈಳೆ ತೆಗೆದು ಹಾಕಿದರೆ ನಿವಾರಣೆಯಾಗುತ್ತದೆ.
ತಪ್ಪದೆ ಸೂರ್ಯೋದಯದ ಕಾಲದಲ್ಲಿ ಸಣ್ಣ ಮೆಣಸನ್ನು ತೆಗೆದುಕೊಂಡು ಕೇತು ದೋಷವಿರುವವರಿಗೆ ಈಳೆ ತೆಗೆದು ಕೆಂಡಕ್ಕೆ ಹಾಕಿದರೆ ಈ ಕೇತು ದೋಷ ನಿವಾರಣೆಯಾಗಿ ಚಂಚಲ ಮನಸ್ಸು ದೂರವಾಗುತ್ತದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.