Publish Date: Thu, 08 Oct 2020 (07:59 IST)
Updated Date: Thu, 08 Oct 2020 (08:01 IST)
ಬೆಂಗಳೂರು : ಮನೆಯಲ್ಲಿ ಸಮಸ್ಯೆಗಳು ಬರುವುದು ಸಹಜ. ಆದರೆ ಕೆಲವರು ನಿಮ್ಮ ಮನೆಗೆ ಕೆಟ್ಟದಾಗಬೇಕೆಂದು ಮಾಟಮಂತ್ರಗಳನ್ನು ಮಾಡಿಸಿರುತ್ತಾರೆ. ಹಾಗಾದ್ರೆ ಇದರಿಂದ ನಿಮ್ಮ ಮನೆಗೆ ಕೆಡುಕಾಗುತ್ತದೆಯೇ ಎಂಬುದನ್ನು ಹೀಗೆ ತಿಳಿದುಕೊಳ್ಳಿ.
ಪ್ರತಿ ಅಮವಾಸ್ಯೆಯಂದು ಒಂದು ಬೂದು ಕುಂಬಳಕಾಯಿಯನ್ನು ಕಪ್ಪುದಾರದಲ್ಲಿ ಅಷ್ಟಗಂಟುಗಳನ್ನು ಹಾಕಿ ಅದನ್ನು ಮಧ್ಯಾಹ್ನ ಬಾಗಿಲಿನ ಹೊರಗೆ ಹೊಸ್ತಿಲಿನ ಮೇಲಕ್ಕೆ ಕಟ್ಟಿ. ಅದು 7 ದಿನದೊಳಗೆ ಕೊಳೆತು ಕೆಳಗೆ ಬಿದ್ದರೆ ಆ ಮನೆಯಲ್ಲಿ ಕೆಡುಕಾಗುತ್ತದೆ ಎಂಬುದನ್ನು ಸೂಚಿಸುತ್ತದೆ.