ಆ ಬಳಿಕ ಆಲಯದಲ್ಲಿ ಪೂಜೆಗಳು, ಶುದ್ಧಿ ಕಾರ್ಯಕ್ರಮಗಳು ಮಾಡಿದ ಬಳಿಕವಷ್ಟೇ ಮತ್ತೆ ಭಕ್ತರಿಗೆ ಅನುಮತಿ ನೀಡುತ್ತಾರೆ. ಇಷ್ಟಕ್ಕೂ ಗ್ರಹಣ ಹಿಡಿಯುವ ಸಮಯದಲ್ಲಿ ಆಲಯಗಳನ್ನು ಮುಚ್ಚಲು ಇರುವ ಕಾರಣಗಳೇನು ಎಂಬುದು ಇಲ್ಲಿದೆ ನೋಡಿ.
ರಾಹು, ಕೇತುಗಳಿಬ್ಬರೂ ಸೂರ್ಯ, ಚಂದ್ರರನ್ನು ನುಂಗಲು ಯತ್ನಿಸುತ್ತಿರುತ್ತವೆಯಂತೆ. ಆ ರೀತಿ ಸಂದರ್ಭಗಳ್ಲಲ್ಲೇ ಸೂರ್ಯ, ಚಂದ್ರ ಗ್ರಹಣಗಳು ಸಂಭವಿಸುತ್ತವೆ. ಆ ಸಮಯದಲ್ಲಿ ದೇವತೆಗಳ ಶಕ್ತಿ ನಶಿಸುತ್ತದೆಯಂತೆ. ಹಾಗಾಗಿ ಆಲಯಗಳಲ್ಲಿ ಇರುವ ವಿಗ್ರಹಗಳಲ್ಲಿ ಶಕ್ತಿ ನಶಿಸದಂತಿರಲು ಆಲಯಗಳನ್ನು ಮುಚ್ಚುತ್ತಾರೆ. ಗ್ರಹಣ ಬಿಟ್ಟಮೇಲೆ ಆಲಯ ತೆರೆಯುತ್ತಾರಂತೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ