Publish Date: Thu, 31 Jan 2019 (08:55 IST)
Updated Date: Thu, 31 Jan 2019 (08:57 IST)
ಬೆಂಗಳೂರು : ಹಿಂದೂ ಧರ್ಮದಲ್ಲಿ ಶಾಸ್ತ್ರಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಾರೆ, ಅದರಲ್ಲೂ ವಾಸ್ತು ಶಾಸ್ತ್ರಕ್ಕೆ ಹೆಚ್ಚಿನ ಮಹತ್ವ ನೀಡುತ್ತಾರೆ. ವಾಸ್ತು ಶಾಸ್ತ್ರದಲ್ಲಿ ಮನೆಯಲ್ಲಿ ಅಥವಾ ಕಚೇರಿಗಳಲ್ಲಿ ಯಾವ ದಿಕ್ಕಿನಲ್ಲಿ ಯಾವ ವಸ್ತು ಇಟ್ಟರೆ ಶುಭವೆಂದು ತಿಳಿಸಲಾಗಿದೆ. ಹಾಗೇ ಆ ವಸ್ತುಗಳನ್ನು ಇಟ್ಟರೆ ಮಾತ್ರ ನಮಗೆ ಒಳಿತಾಗುತ್ತದೆ.
ವಾಸ್ತು ಶಾಸ್ತ್ರದಲ್ಲಿ ಈ ಒಂದು ವಸ್ತುವನ್ನು ಪಶ್ಚಿಮ ದಿಕ್ಕಿಗೆ ಮುಖಮಾಡಿ ಇಟ್ಟರೆ ಮನೆಯಲ್ಲಿ ಕೂತು ತಿನ್ನವಷ್ಟು ಹಣವಿದ್ದರೂ ಅದೆಲ್ಲಾ ಕರಿಗಿಹೋಗುತ್ತದೆ ಎಂದು ತಿಳಿಸಲಾಗಿದೆ. ಹಾಗಾದ್ರೆ ಆ ವಸ್ತು ಯಾವುದೆಂಬುದನ್ನು ಮೊದಲು ತಿಳಿದುಕೊಳ್ಳಿ.
ಮನೆಯಲ್ಲಾಗಲಿ ಅಥವಾ ಕಚೇರಿಯಲ್ಲಾಗಲಿ ಹಣವನ್ನು ಇಡುವಂತಹ ಕ್ಯಾಶ್ ಬಾಕ್ಸ್ ನ್ನು ಪಶ್ಚಿಮ ದಿಕ್ಕಿಗೆ ಮುಖಮಾಡಿ ಇಡಬೇಡಿ. ಒಂದು ವೇಳೆ ಇಟ್ಟಿದೆ ಆದರೆ ನಿಮ್ಮ ಬಳಿ ಎಷ್ಟೇ ಹಣವಿದ್ದರೆ ಅದು ಕರಗಿ ಹೋಗುತ್ತದೆಯಂತೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.