Daily Horoscope
✕

ದೀಪ ಹಚ್ಚುವಾಗ ಗೊತ್ತಿಲ್ಲದೆ ಈ ತಪ್ಪು ಮಾಡಬೇಡಿ, ಶ್ರೇಯಸ್ಸಲ್ಲ

Sampriya
ಗುರುವಾರ, 15 ಜನವರಿ 2026 (18:39 IST)
ಯಾವಾಗಲೂ ದೀಪ ಹಚ್ಚುವಾಗ ಕೆಲವೊಂದು ತಪ್ಪುಗಳನ್ನು ಗೊತ್ತಿಲ್ಲದೆ ಮಾಡುತ್ತೇವೆ. ಅದರಲ್ಲಿ  ದೀಪ ಹಚ್ಚುವಾಗ ಎರಡು ಬತ್ತಿಗಳನ್ನು ಒಟ್ಟಿಗೆ ಸೇರಿಸಿ ಹಚ್ಚುವುದು ನಮ್ಮ ಸಂಪ್ರದಾಯದಲ್ಲಿ ಬಹಳ ಮಹತ್ವವನ್ನು ಹೊಂದಿದೆ. ಇದರ ಹಿಂದೆ ಧಾರ್ಮಿಕ ಮತ್ತು ಆಧ್ಯಾತ್ಮಿಕ ಕಾರಣಗಳಿವೆ.

ಅದರ ಹಿಂದಿರುವ ಕೆಲ ಕಾರಣಗಳು ಇಲ್ಲಿದೆ: 

ದಾಂಪತ್ಯ ಮತ್ತು ಕುಟುಂಬದ ಸಂಕೇತ

    ಶಾಸ್ತ್ರದ ಪ್ರಕಾರ, ಎರಡು ಬತ್ತಿಗಳನ್ನು ಹಾಕಿ ಹಚ್ಚುವ ದೀಪವು ಗಂಡ ಮತ್ತು ಹೆಂಡತಿಯ (ಶಿವ-ಶಕ್ತಿ) ಸಂಕೇತವಾಗಿದೆ.


ಮನೆಯಲ್ಲಿ ದಂಪತಿಗಳ ನಡುವೆ ಸಾಮರಸ್ಯವಿರಲೆಂದು ಹಾಗೂ ಕುಟುಂಬದಲ್ಲಿ ಒಗ್ಗಟ್ಟಿರಲೆಂದು ಎರಡು ಬತ್ತಿಗಳನ್ನು ಒಂದಾಗಿಸಿ ದೀಪವನ್ನು ಬೆಳಗಿಸಲಾಗುತ್ತದೆ. 

ದೋಷಗಳ ನಿವಾರಣೆ
ಇನ್ನೂ ಒಂದೇ ದೀಪ ಹಚ್ಚುವುದು ಅಶುಭವೆಂದು ಹೇಳಲಾಗುತ್ತದೆ. ಎರಡು ಬತ್ತಿಗಳನ್ನು ಬಳಸಿ ದೀಪ ಹಚ್ಚುವುದರಿಂದ ಮನೆಯಲ್ಲಿರುವ ನಕಾರಾತ್ಮಕ ಶಕ್ತಿ ಮತ್ತು ವಾಸ್ತು ದೋಷಗಳು ದೂರವಾಗುತ್ತವೆ ಎಂಬ ನಂಬಿಕೆಯಿದೆ.

೩. ಬತ್ತಿ ಹಾಕುವ ಸರಿಯಾದ ಕ್ರಮ

    ಎರಡು ಪ್ರತ್ಯೇಕ ಬತ್ತಿಗಳನ್ನು ತೆಗೆದುಕೊಂಡು, ಅವುಗಳ ತುದಿಗಳನ್ನು ಒಟ್ಟಿಗೆ ಸೇರಿಸಿ ಹೊಸೆದು ಒಂದು ಬತ್ತಿಯನ್ನಾಗಿ ಮಾಡಬೇಕು.

    ಹೀಗೆ ಮಾಡುವುದರಿಂದ ಜ್ಯೋತಿಯು ಸ್ಥಿರವಾಗಿ ಮತ್ತು ಪ್ರಕಾಶಮಾನವಾಗಿ ಬೆಳಗುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಮಾನಸಿಕ ಮತ್ತು ದೈಹಿಕ ಪ್ರಯೋಜನಗಳಿಗಾಗಿ ಶ್ರೀ ದುರ್ಗಾ ಚಂದ್ರಕಳಾ ಸ್ತುತಿ

ಮಾನಸಿಕ ಒತ್ತಡ ಶಮನ ಮಾಡಲು ಶ್ರೀ ರುದ್ರಸ್ತವನಂ ಸ್ತೋತ್ರ ಪಠಿಸಿ

ಸೂರ್ಯನ ಅನುಗ್ರಹಕ್ಕೆ ಶ್ರೀ ಭಾಸ್ಕರ ಸಪ್ತಕಂ ಸ್ತೋತ್ರ

ಸರ್ಪ ದೋಷ ನಿವಾರಣೆಗೆ ಈ ಸ್ತೋತ್ರ ಪಠಿಸಿ

ಶುಕ್ರವಾರ ಪಠಿಸಬೇಕಾದ ಲಕ್ಷ್ಮೀ ಸ್ತೋತ್ರ

ಮುಂದಿನ ಸುದ್ದಿ
Show comments