Publish Date: Mon, 22 Jun 2020 (07:59 IST)
Updated Date: Wed, 16 Jun 2021 (13:12 IST)
Normal
0
false
false
false
EN-US
X-NONE
X-NONE
ಬೆಂಗಳೂರು : ಕೆಲವು ಕೀಟಗಳು ಮನೆ ಒಳಗೆ ಬಂದರೆ ಒಳ್ಳೆದಾದರೆ ಕೆಲವು ಕೀಟಗಳು ಮನೆಯೊಳಗೆ ಬಂದರೆ ಕೆಟ್ಟದಾಗುತ್ತದೆ ಎಂದು ಹೇಳುತ್ತಾರೆ. ಆದರೆ ಮನೆಗೆ ಹಾವು ಬಂದರೆ ಎನರ್ಥ ಎಂಬುದನ್ನು ತಿಳಿದುಕೊಳ್ಳೋಣ.
ಹಾವು ದೇವರ ಸ್ವರೂಪ. ಆದರೆ ಮನೆಗೆ ಹಾವು ಬಂದರೆ ಕೆಟ್ಟದಾಗುತ್ತದೆ ಎಂದು ಹೇಳುತ್ತಾರೆ. ಮನೆಯಲ್ಲಿ ಅನಾರೋಗ್ಯದ ಸಮಸ್ಯೆ ಕಾಡುತ್ತದೆ. ಮನೆಯ ಯಜಮಾನನಿಗೆ ಅಪಘಾತವಾಗುವ ಸಂಭವ ಹೆಚ್ಚಾಗಿರುತ್ತದೆ. ಅಥವಾ ಯಾವುದಾದರೊಂದು ಕಾಯಿಲೆಗೆ ತುತ್ತಾಗುತ್ತಾರೆ. ಆದಕಾರಣ ಮನೆಗೆ ಹಾವು ಬಂದರೆ ಮನೆಯ ಯಜಮಾನ ತನ್ನ ಆರೋಗ್ಯದ ಬಗ್ಗೆ ಹೆಚ್ಚು ಗಮನಕೊಡಬೇಕಾಗುತ್ತದೆ.