Daily Horoscope
✕

ಧನಾಕರ್ಷಣೆಯಾಗಲು ಶುಂಠಿಯಿಂದ ಹೀಗೆ ಮಾಡಿ

Webdunia
ಗುರುವಾರ, 13 ಆಗಸ್ಟ್ 2020 (07:18 IST)
ಬೆಂಗಳೂರು : ಪ್ರತಿಯೊಬ್ಬರಿಗೆ ಜೀವನದಲ್ಲಿ ಬಹಳ  ಬೇಗನೆ ಹಣಕಾಸು ಸಂಪಾಧಿಸಬೇಕೆಂಬ ಹಂಬಲವಿರುತ್ತದೆ. ಈ ರೀತಿ ಹಣ ಸಂಪಾಧಿಸಲು ಈ ತಂತ್ರವನ್ನು ಮಾಡಿ.

ಶನಿವಾರದ ಬೆಳಿಗ್ಗಿನ ಜಾವ ಒಂದು ಗಿಡ ನೆಡುವ ಕುಂಡವನ್ನು ತೆಗೆದುಕೊಂಡು ಅದರಲ್ಲಿ ಸ್ಟಾರ್ ಚಿತ್ರವನ್ನು ಬಿಡಿಸಿ ಅದರ 5 ಭಾಗದಲ್ಲಿ ಶುಂಠಿಯನ್ನು ಇಡಬೇಕು. ಈ ಶುಂಠಿ ಮೊಳಕೆ ಬಂದರೆ ಅದಕ್ಕೆ ನೀರು ಹಾಕಿ ಬೆಳೆಸಿದರೆ ಧನ ಆಕರ್ಷಣೆಯಾಗಿ ನಿಮ್ಮ ಬಳಿ ಸಂಪತ್ತು ಹೆಚ್ಚಾಗುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶ್ರೀ ಕಾಮೇಶ್ವರೀ ಸ್ತುತಿ ಇಂದು ತಪ್ಪದೇ ಪಠಿಸಿ

ಗೋ ಪೂಜೆ 2026 ದಿನಾಂಕ ಹಾಗೂ ಮುಹೂರ್ತ: ಗೋವರ್ಧನ ಪೂಜೆ ಮತ್ತು ಗೋಪಾಷ್ಟಮಿಯ ಪೂರ್ಣ ಮಾಹಿತಿ

ಪ್ರದೋಷಸ್ತೋತ್ರಾಷ್ಟಕಂವನ್ನು ಈ ವಿಶೇಷ ದಿನದಂದು ತಪ್ಪದೇ ಓದಿ

ದೀಪಾವಳಿ 2026: ಲಕ್ಷ್ಮಿ ದೇವಿಯ ಕೃಪೆಯಿಂದ ಆರ್ಥಿಕ ಪ್ರಗತಿ ಪಡೆಯುವ ರಾಶಿಗಳು

ಸೂರ್ಯ ನಮಸ್ಕಾರ: ಮಂತ್ರಗಳು ಮತ್ತು ಅದರ ಅದ್ಭುತ ಆರೋಗ್ಯ ಪ್ರಯೋಜನಗಳು

ಮುಂದಿನ ಸುದ್ದಿ
Show comments