ಕಷ್ಟಗಳು ನಿವಾರಣೆಯಾಗಲು ಅರಳಿ ಎಲೆಯಿಂದ ಹೀಗೆ ಮಾಡಿ

Webdunia
ಬುಧವಾರ, 5 ಫೆಬ್ರವರಿ 2020 (07:04 IST)
ಬೆಂಗಳೂರು : ಮನುಷ್ಯರೆಂದ ಮೇಲೆ ಕಷ್ಟಗಳು ಬರುವುದು ಸಹಜ. ಆದರೆ ಕೆಲವರು ಈ ಕಷ್ಟಗಳನ್ನು ಎದುರಿಸಿ ನಿಂತರೆ ಇನ್ನು ಕೆಲವರು ಅದನ್ನು ಎದುರಿಸಲಾಗದೆ ನರಳಾಡುತ್ತಾರೆ. ಅಂತವರು ಅಮವಾಸ್ಯೆ ನಂತರ ಬರುವ ಮೊದಲನೇ ಶನಿವಾರದಂದು ಅರಳಿಮರವಿರುವ ದೇವಸ್ಥಾನಕ್ಕೆ ಹೋಗಿ ಹೀಗೆ ಮಾಡಿದರೆ ಕಷ್ಟಗಳು ದೂರವಾಗುತ್ತವೆ.

ಅಮವಾಸ್ಯೆ ನಂತರ ಬರುವ ಮೊದಲನೇ ಶನಿವಾರದಂದು ಬೆಳಗಿನ ಜಾವ ಅರಳಿಮರವಿರುವ ದೇವಸ್ಥಾನಕ್ಕೆ ಹೋಗಿ ಅರಳಿಮರದ ಕೆಳಗಡೆ ಬಿದ್ದಿರುವ ಎಲೆಯನ್ನು ತೆಗೆದುಕೊಂಡು ಬಂದು ಸ್ವಚ್ಚ ಮಾಡಿ ಎಲೆಯ ಮಧ್ಯಭಾಗದಲ್ಲಿ ಅರಶಿನದಿಂದ ಸ್ವಸ್ತಿಕ್ ಗುರುತನ್ನು ಬರೆಯಬೇಕು. ಅದನ್ನು ದೇವರ ಕೋಣೆಯಲ್ಲಿರುವ ದೇವರ ಫೋಟೊದ ಮುಂದೆ ಇಟ್ಟು ನಿಮ್ಮ ಕಷ್ಟಗಳನ್ನು ನಿವಾರಿಸುವಂತೆ ಬೇಡಿಕೊಳ್ಳಬೇಕು. 9 ಶನಿವಾರದಂದು ಹೀಗೆ ಮಾಡಬೇಕು.

ಹಾಗೇ 8 ಶನಿವಾರದ ತನಕ ಒಂದು ಎಲೆಯಿಂದ ಮಾಡಿದರೆ 9 ನೇ ಶನಿವಾರದಂದು 3,5,7,9 ಎಲೆಗಳಿಂದ ಪರಿಹಾರವನ್ನು ಮಾಡಬೇಕು. ಹಾಗೇ ಪ್ರತಿವಾರದ ಎಲೆಯನ್ನು ಹರಿಯುವ ನೀರಿನಲ್ಲಿ ಬಿಡಬೇಕು. ಹೀಗೆ ಮಾಡಿದರೆ ನಿಮ್ಮ ಕಷ್ಟಗಳು ದೂರವಾಗುತ್ತವೆ.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಕ್ಷಯ ತೃತೀಯ ದಿನ ಚಿನ್ನ ಖರೀದಿಸಬೇಕೆಂಬುದೆಲ್ಲಾ ಸುಳ್ಳು!

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ಪಂಚಾಂಗ ತಿಳಿಯಿರಿ

ಇಂದಿನ ರಾಶಿ ಫಲ ಹೇಗಿದೆ ಗೊತ್ತಾ?

ಎಲ್ಲವನ್ನೂ ನೋಡು

ತಾಜಾ

ಶನಿ ಗ್ರಹ ಪಂಚರತ್ನ ಸ್ತೋತ್ರ ಕನ್ನಡದಲ್ಲಿ

ಸೌಭಾಗ್ಯ ಲಕ್ಷ್ಮೀ ಸ್ತೋತ್ರಂ ಕನ್ನಡದಲ್ಲಿ ಇಲ್ಲಿದೆ

ಗುರು ಪಾದುಕಾ ಸ್ತೋತ್ರಂ ಕನ್ನಡದಲ್ಲಿ ಇಲ್ಲಿದೆ

ಜಾತಕದಲ್ಲಿ ಬುಧ ಗ್ರಹ ದೋಷವಿದ್ದರೆ ಈ ಮಂತ್ರ ಓದಿ

ಕುಜ ದೋಷವಿದ್ದರೆ ಇಂದು ಈ ಸ್ತೋತ್ರವನ್ನು ಓದಿ

ಮುಂದಿನ ಸುದ್ದಿ
Show comments