Publish Date: Fri, 31 Jul 2026 (08:36 IST)
Updated Date: Fri, 31 Jul 2026 (08:39 IST)
ಶುಕ್ರವಾರ ದೇವಿ ಆರಾಧನೆಗೆ ಸೂಕ್ತವಾದ ದಿನವಾಗಿದೆ. ಇಂದು ದೇವಿಯ ಅನುಗ್ರಹಕ್ಕಾಗಿ ಶ್ರೀ ಭಗವತಿ ಕೀಲಕ ಸ್ತೋತ್ರವನ್ನು ತಪ್ಪದೇ ಓದಿ. ಕನ್ನಡದಲ್ಲಿ ಇಲ್ಲಿದೆ.
ಅಸ್ಯ ಶ್ರೀ ಕೀಲಕ ಸ್ತೋತ್ರ ಮಹಾ ಮಂತ್ರಸ್ಯ । ಶಿವ ಋಷಿಃ । ಅನುಷ್ಟುಪ್ ಛಂದಃ । ಮಹಾಸರಸ್ವತೀ ದೇವತಾ । ಮಂತ್ರೋದಿತ ದೇವ್ಯೋ ಬೀಜಮ್ । ನವಾರ್ಣೋ ಮಂತ್ರಶಕ್ತಿ।ಶ್ರೀ ಸಪ್ತ ಶತೀ ಮಂತ್ರ ಸ್ತತ್ವಂ ಸ್ರೀ ಜಗದಂಬಾ ಪ್ರೀತ್ಯರ್ಥೇ ಸಪ್ತಶತೀ ಪಾಠಾಂಗತ್ವಏನ ಜಪೇ ವಿನಿಯೋಗಃ ।
ಓಂ ನಮಶ್ಚಂಡಿಕಾಯೈ
ಮಾರ್ಕಂಡೇಯ ಉವಾಚ
ಓಂ ವಿಶುದ್ಧ ಜ್ಞಾನದೇಹಾಯ ತ್ರಿವೇದೀ ದಿವ್ಯಚಕ್ಷುಷೇ ।
ಶ್ರೇಯಃ ಪ್ರಾಪ್ತಿ ನಿಮಿತ್ತಾಯ ನಮಃ ಸೋಮಾರ್ಥ ಧಾರಿಣೇ ॥1॥
ಸರ್ವಮೇತ ದ್ವಿಜಾನೀಯಾನ್ಮಂತ್ರಾಣಾಪಿ ಕೀಲಕಮ್ ।
ಸೋಽಪಿ ಕ್ಷೇಮಮವಾಪ್ನೋತಿ ಸತತಂ ಜಾಪ್ಯ ತತ್ಪರಃ ॥2॥
ಸಿದ್ಧ್ಯಂತುಚ್ಚಾಟನಾದೀನಿ ಕರ್ಮಾಣಿ ಸಕಲಾನ್ಯಪಿ ।
ಏತೇನ ಸ್ತುವತಾಂ ದೇವೀಂ ಸ್ತೋತ್ರವೃಂದೇನ ಭಕ್ತಿತಃ ॥3॥
ನ ಮಂತ್ರೋ ನೌಷಧಂ ತಸ್ಯ ನ ಕಿಂಚಿ ದಪಿ ವಿಧ್ಯತೇ ।
ವಿನಾ ಜಾಪ್ಯಂ ನ ಸಿದ್ಧ್ಯೇತ್ತು ಸರ್ವ ಮುಚ್ಚಾಟನಾದಿಕಮ್ ॥4॥
ಸಮಗ್ರಾಣ್ಯಪಿ ಸೇತ್ಸ್ಯಂತಿ ಲೋಕಶಜ್ಞ್ಕಾ ಮಿಮಾಂ ಹರಃ ।
ಕೃತ್ವಾ ನಿಮಂತ್ರಯಾಮಾಸ ಸರ್ವ ಮೇವ ಮಿದಂ ಶುಭಮ್ ॥5॥
ಸ್ತೋತ್ರಂವೈ ಚಂಡಿಕಾಯಾಸ್ತು ತಚ್ಚ ಗುಹ್ಯಂ ಚಕಾರ ಸಃ ।
ಸಮಾಪ್ನೋತಿ ಸಪುಣ್ಯೇನ ತಾಂ ಯಥಾವನ್ನಿಮಂತ್ರಣಾಂ ॥6॥
ಸೋಪಿಽಕ್ಷೇಮ ಮವಾಪ್ನೋತಿ ಸರ್ವ ಮೇವ ನ ಸಂಶಯಃ ।
ಕೃಷ್ಣಾಯಾಂ ವಾ ಚತುರ್ದಶ್ಯಾಂ ಅಷ್ಟಮ್ಯಾಂ ವಾ ಸಮಾಹಿತಃ॥6॥
ದದಾತಿ ಪ್ರತಿಗೃಹ್ಣಾತಿ ನಾನ್ಯ ಥೈಷಾ ಪ್ರಸೀದತಿ ।
ಇತ್ಥಂ ರೂಪೇಣ ಕೀಲೇನ ಮಹಾದೇವೇನ ಕೀಲಿತಂ। ॥8॥
ಯೋ ನಿಷ್ಕೀಲಾಂ ವಿಧಾಯೈನಾಂ ಚಂಡೀಂ ಜಪತಿ ನಿತ್ಯ ಶಃ ।
ಸ ಸಿದ್ಧಃ ಸ ಗಣಃ ಸೋಽಥ ಗಂಧರ್ವೋ ಜಾಯತೇ ಧ್ರುವಮ್ ॥9॥
ನ ಚೈವಾ ಪಾಟವಂ ತಸ್ಯ ಭಯಂ ಕ್ವಾಪಿ ನ ಜಾಯತೇ ।
ನಾಪ ಮೃತ್ಯು ವಶಂ ಯಾತಿ ಮೃತೇಚ ಮೋಕ್ಷಮಾಪ್ನುಯಾತ್॥10॥
ಜ್ಞಾತ್ವಾಪ್ರಾರಭ್ಯ ಕುರ್ವೀತ ಹ್ಯಕುರ್ವಾಣೋ ವಿನಶ್ಯತಿ ।
ತತೋ ಜ್ಞಾತ್ವೈವ ಸಂಪೂರ್ನಂ ಇದಂ ಪ್ರಾರಭ್ಯತೇ ಬುಧೈಃ ॥11॥
ಸೌಭಾಗ್ಯಾದಿಚ ಯತ್ಕಿಂಚಿದ್ ದೃಶ್ಯತೇ ಲಲನಾಜನೇ ।
ತತ್ಸರ್ವಂ ತತ್ಪ್ರಸಾದೇನ ತೇನ ಜಪ್ಯಮಿದಂ ಶುಭಂ ॥12॥
ಶನೈಸ್ತು ಜಪ್ಯಮಾನೇಽಸ್ಮಿನ್ ಸ್ತೋತ್ರೇ ಸಂಪತ್ತಿರುಚ್ಚಕೈಃ।
ಭವತ್ಯೇವ ಸಮಗ್ರಾಪಿ ತತಃ ಪ್ರಾರಭ್ಯಮೇವತತ್ ॥13॥
ಐಶ್ವರ್ಯಂ ತತ್ಪ್ರಸಾದೇನ ಸೌಭಾಗ್ಯಾರೋಗ್ಯಮೇವಚಃ ।
ಶತ್ರುಹಾನಿಃ ಪರೋ ಮೋಕ್ಷಃ ಸ್ತೂಯತೇ ಸಾನ ಕಿಂ ಜನೈ ॥14॥
ಚಣ್ದಿಕಾಂ ಹೃದಯೇನಾಪಿ ಯಃ ಸ್ಮರೇತ್ ಸತತಂ ನರಃ ।
ಹೃದ್ಯಂ ಕಾಮಮವಾಪ್ನೋತಿ ಹೃದಿ ದೇವೀ ಸದಾ ವಸೇತ್ ॥15॥
ಅಗ್ರತೋಽಮುಂ ಮಹಾದೇವ ಕೃತಂ ಕೀಲಕವಾರಣಮ್ ।
ನಿಷ್ಕೀಲಂಚ ತಥಾ ಕೃತ್ವಾ ಪಠಿತವ್ಯಂ ಸಮಾಹಿತೈಃ ॥16॥
॥ ಇತಿ ಶ್ರೀ ಭಗವತೀ ಕೀಲಕ ಸ್ತೋತ್ರಂ ಸಮಾಪ್ತಮ್ ॥
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ