ಬೆಂಗಳೂರು : ಅಮಾಮಾಸ್ಯೆ ಬಳಿಕ ಮನೆಯಲ್ಲಿ ನಕರಾತ್ಮಕ ಶಕ್ತಿ ತುಂಬಿರುತ್ತದೆ ಎಂದು ಕೆಲವರು ಹೇಳುತ್ತಾರೆ. ಆದಕಾರಣ ಅಮವಾಸ್ಯೆ ಬಳಿಕ ಮನೆಯನ್ನು ಈ ರೀತಿಯಾಗಿ ಸ್ವಚ್ಚ ಮಾಡಿಕೊಳ್ಳಿ.
ಅಮಾವಾಸ್ಯೆ ಮರುದಿನ ಬೆಳಿಗ್ಗೆ ಮನೆಯನ್ನು ಒರೆಸುವಾಗ ನೀರಿಗೆ ಉಪ್ಪು ಹಾಕಿ ಆ ವೇಳೆ ಓಂ ನಮಃ ಭಗವತೆ ವಾಸುದೇವಾಯ ನಮಃ ಎಂದು ಮಂತ್ರ ಹೇಳಬೇಕು ಬಳಿಕ ಮನೆ ಒರೆಸಬೇಕು. ಇದರಿಂದ ಮನೆಯ ಮೂಲೆಯಲ್ಲಿರುವ ನಕರಾತ್ಮಕ ಶಕ್ತಿಗಳು ಹೊರಗೆ ಹೋಗುತ್ತವೆ.