Select Your Language

Notifications

webdunia
webdunia
webdunia
webdunia

ಮಾನಸಿಕ ನೆಮ್ಮದಿಗಾಗಿ ಈ ಕಿರು ಸುಬ್ರಹ್ಮಣ್ಯ ಸ್ತೋತ್ರವನ್ನು ಪಠಿಸಿ

Subramanya
ಇತ್ತೀಚೆಗಿನ ದಿನಗಳಲ್ಲಿ ಎಲ್ಲರೂ ಮಾನಸಿಕ ನೆಮ್ಮದಿ ಕೊರತೆ ಎದುರಿಸುತ್ತಿದ್ದಾರೆ. ಜೀವನದಲ್ಲಿ ನೆಮ್ಮದಿ ಇರಬೇಕೆಂದರೆ ಈ ಕಿರಿದಾದ ಸುಬ್ರಹ್ಮಣ್ಯ ಸ್ತೋತ್ರವನ್ನು ತಪ್ಪದೇ ಪಠಿಸಿ. ಕನ್ನಡದಲ್ಲಿ ಇಲ್ಲಿದೆ.

ನೀಲಕಂಠ ವಾಹನಂ ದ್ವಿಷಡ್ಬುಜಂ ಕಿರೀಟಿನಂ
ಲೋಲ ರತ್ನ ಕುಂಡಲ ಪ್ರಬಾಭಿರಾಮ ಷಣ್ಮುಖಂ
ಶೂಲ ಶಕ್ತಿ ದಂಡ ಕುಕ್ಕು ತಾಕ್ಷಮಾಲಿಕಾ ಧರಂ
ಬಾಲಮೀಶ್ವರಂ ಕುಮಾರಶೈಲ ವಾಸಿನಂ ಭಜೇ ॥

ವಲ್ಲಿ ದೇವಯಾನಿಕಾ ಸಮುಲ್ಲಸಂತ ಮೀಶ್ವರಂ
ಮಲ್ಲಿಕಾದಿ ದಿವ್ಯಪುಷ್ಪ ಮಾಲಿಕಾ ವಿರಾಜಿತಂ
ಜಲ್ಲಲಿ ನಿನಾದ ಶಂಖ ವಾದನಪ್ರಿಯಂ ಸದಾ
ಪಲ್ಲವಾರುಣಂ ಕುಮಾರಶೈಲ ವಾಸಿನಂ ಭಜೇ ॥

ಷಡಾನನಂ ಕುಂಕುಮ ರಕ್ತವರ್ಣಂ
ಮಹಾಮತಿಂ ದಿವ್ಯ ಮಯೂರ ವಾಹನಂ
ರುದ್ರಸ್ಯ ಸೂನುಂ ಸುರ ಸೈನ್ಯ ನಾಥಂ
ಗುಹಂ ಸದಾ ಶರಣಮಹಂ ಭಜೇ ॥

ಮಯೂರಾಧಿರೂಢಂ ಮಹಾವಾಕ್ಯಗೂಢಂ
ಮನೋಹಾರಿದೇಹಂ ಮಹಚ್ಚಿತ್ತಗೇಹಂ
ಮಹೀದೇವದೇವಂ ಮಹಾವೇದಭಾವಂ
ಮಹಾದೇವಬಾಲಂ ಭಜೇ ಲೋಕಪಾಲಮ್ ॥


Share this Story:

Follow Webdunia kannada

ಮುಂದಿನ ಸುದ್ದಿ

ಶುಕ್ರವಾರ ಈ ಲಕ್ಷ್ಮೀ ಸ್ತೋತ್ರ ಪಠಿಸಿ